ಬಿಗ್ ಬಾಸ್​ನಲ್ಲಿ ಇವರೆಲ್ಲ ಕಾಂಪಿಟೇಟರ್​​ಗಳೇ ಅಲ್ಲವಂತೆ

| Updated By: ರಾಜೇಶ್ ದುಗ್ಗುಮನೆ

Updated on: Oct 31, 2022 | 4:56 PM

ಬಿಗ್ ಬಾಸ್​ನಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಆಗಾಗ ಸ್ಪರ್ಧೆಗಳ ಮಧ್ಯೆ ಸಿಟ್ಟು ಜಗಳಗಳು ಕೂಡ ಕಾಮನ್. ಬಿಗ್ ಬಾಸ್​ನಲ್ಲಿ ಈ ವಾರ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು.

ಬಿಗ್ ಬಾಸ್​ನಲ್ಲಿ (Bigg Boss) ಸ್ಪರ್ಧೆ ಹೆಚ್ಚುತ್ತಿದೆ. ಆಗಾಗ ಸ್ಪರ್ಧೆಗಳ ಮಧ್ಯೆ ಸಿಟ್ಟು ಜಗಳಗಳು ಕೂಡ ಕಾಮನ್. ಬಿಗ್ ಬಾಸ್​ನಲ್ಲಿ ಈ ವಾರ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳ ಫೋಟೋಗಳನ್ನು ಇರಿಸಲಾಗಿತ್ತು. ಯಾರು ಕಾಂಪಿಟೇಟರ್ ಅಲ್ಲ ಎಂಬುದನ್ನು ಫೋಟೋವನ್ನು ಹರಿದು ಹಾಕುವ ಮೂಲಕ ಘೋಷಿಸಬೇಕು. ಈ ವೇಳೆ ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಹೆಸರನ್ನು ತೆಗೆದುಕೊಂಡರು. ರೂಪೇಶ್ ರಾಜಣ್ಣ (Roopesh Rajanna) ಅವರು ಪ್ರಶಾಂತ್ ಸಂಬರ್ಗಿ ಕಾಂಪಿಟೇಟರ್ ಅಲ್ಲವೇ ಅಲ್ಲ ಎಂದು ಹೇಳಿದರು. ಇನ್ನು ಪ್ರಶಾಂತ್ ಅವರು ರೂಪೇಶ್ ರಾಜಣ್ಣ ಅವರ ಫೋಟೋವನ್ನು ಹರಿದು ಹಾಕಿದರು.