Roopesh shetty: ಬಿಗ್ ಬಾಸ್ನಲ್ಲಿ ಗೆದ್ದ ಕಪ್ನ ವಿಶೇಷ ವ್ಯಕ್ತಿಗಳಿಗೆ ಅರ್ಪಿಸಿದ ರೂಪೇಶ್ ಶೆಟ್ಟಿ
ಕಪ್ ಹಾಗೂ 60 ಲಕ್ಷ ರೂಪಾಯಿಯೊಂದಿಗೆ ಅವರು ದೊಡ್ಮನೆಯಿಂದ ಹೊರ ಬಂದಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರೂಪೇಶ್ ಶೆಟ್ಟಿ ಅವರು ತಾವು ಗೆದ್ದ ಕಪ್ ಅನ್ನು ಅಭಿಮಾನಿಗಳಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ರೂಪೇಶ್ ಶೆಟ್ಟಿ (Roopesh shetty) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ ಆಗಿದ್ದಾರೆ. ಕಪ್ ಹಾಗೂ 60 ಲಕ್ಷ ರೂಪಾಯಿಯೊಂದಿಗೆ ಅವರು ದೊಡ್ಮನೆಯಿಂದ ಹೊರ ಬಂದಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರೂಪೇಶ್ ಶೆಟ್ಟಿ ಅವರು ತಾವು ಗೆದ್ದ ಕಪ್ ಅನ್ನು ಅಭಿಮಾನಿಗಳಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ‘ನನ್ನ ಬೆಂಬಲಿಗರಿಗೆ ನನ್ನ ಆಟ ಇಷ್ಟವಾಗಿದೆ. ಹೀಗಾಗಿ ಅವರು ವೋಟ್ ಮಾಡಿದ್ದಾರೆ. ಅವರಿಗೆ ಈ ಕಪ್ ಅರ್ಪಣೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
