ಬಿಗ್ ಬಾಸ್​ನಲ್ಲಿ ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು

|

Updated on: Dec 04, 2024 | 8:03 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಕಳೆದ ವಾರ ಎಲಿಮಿನೇಟ್ ಆಗಬೇಕಾಗಿತ್ತು. ಅವರು ಜಸ್ಟ್ ಮಿಸ್ ಆದರು. ಈ ವಾರ ಅವರು ವೈಲೆಂಟ್ ಆಗಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಕಳೆದ ವಾರ ಎಲಿಮಿನೇಟ್ ಆಗಬೇಕಾಗಿತ್ತು. ಅವರು ಜಸ್ಟ್ ಮಿಸ್ ಆದರು. ಅವರ ಪರವಾಗಿ ಶೋಭಾ ಶೆಟ್ಟಿ ಎಲಿಮಿನೇಟ್ ಆದರು. ಈಗ ಬಿಗ್ ಬಾಸ್​ನಲ್ಲಿ ಐಶ್ವರ್ಯಾ ಸಿಟ್ಟಾಗಿದ್ದಾರೆ. ನಾಮಿನೇಟ್ ವಿಚಾರದಲ್ಲಿ ಮಂಜು ಅವರನ್ನು ಎದುರು ಹಾಕಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.