ಮತ್ತೆ ಧ್ರುವಂತ್ ಮೇಲೆ ಮುಖವಾಡದ ಆರೋಪ, ಮಲ್ಲಮ್ಮನ ಬಕೆಟ್ ಎಂದ ಸುಧಿ
Bigg Boss Kannada season 12: ಬಿಗ್ಬಾಸ್ ಮನೆಯಲ್ಲಿ ಧ್ರುವಂತ್ ಏನು ಮಾಡಲು ಹೋದರು ಅವರಿಗೆ ಉಲ್ಟಾ ಹೊಡೆಯುತ್ತಿದೆ. ಮಲ್ಲಮ್ಮ ಹಾಗೂ ಇತರೆ ಕೆಲವರ ಬಗ್ಗೆ ಕರುಣೆ, ಮಮತೆಯಿಂದ ಇದ್ದರೆ ಅದನ್ನು ನಕಲಿ, ಮುಖವಾಡ ಎನ್ನುತ್ತಿದ್ದಾರೆ. ಇತ್ತೀಚೆಗೆ ಸ್ಪಂದನಾ ಜೊತೆಗೆ ಜೋರಾಗಿ ಜಗಳ ಮಾಡಿದರು ಅದಕ್ಕೆ ಆರೊಗೆಂಟ್ ಎಂದರು. ಈಗ ಕಾಕ್ರೂಚ್ ಸುಧಿ ಸಹ ಧ್ರುವಂತ್ ಅನ್ನು ಮಲ್ಲಮ್ಮನ ಬಕೆಟ್, ಮುಖವಾಡ ಹಾಕಿ ಆಡುತ್ತಿರುವವನು ಎಂದಿದ್ದಾರೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಧ್ರುವಂತ್ ಏನು ಮಾಡಲು ಹೋದರು ಅವರಿಗೆ ಉಲ್ಟಾ ಹೊಡೆಯುತ್ತಿದೆ. ಮಲ್ಲಮ್ಮ ಹಾಗೂ ಇತರೆ ಕೆಲವರ ಬಗ್ಗೆ ಕರುಣೆ, ಮಮತೆಯಿಂದ ಇದ್ದರೆ ಅದನ್ನು ನಕಲಿ, ಮುಖವಾಡ ಎನ್ನುತ್ತಿದ್ದಾರೆ. ಇತ್ತೀಚೆಗೆ ಸ್ಪಂದನಾ ಜೊತೆಗೆ ಜೋರಾಗಿ ಜಗಳ ಮಾಡಿದರು ಅದಕ್ಕೆ ಆರೊಗೆಂಟ್ ಎಂದರು. ಈಗ ಕಾಕ್ರೂಚ್ ಸುಧಿ ಸಹ ಧ್ರುವಂತ್ ಅನ್ನು ಮಲ್ಲಮ್ಮನ ಬಕೆಟ್, ಮುಖವಾಡ ಹಾಕಿ ಆಡುತ್ತಿರುವವನು ಎಂದಿದ್ದಾರೆ. ಬಿಗ್ಬಾಸ್ ಕನ್ನಡ ಭಾನುವಾರದ ಎಪಿಸೋಡ್ನಲ್ಲಿ ಸುಧಿ, ಧ್ರುವಂತ್ ಅವರ ವಿರುದ್ಧ ಸರಣಿ ಆರೋಪ ಮಾಡಿದ್ದಾರೆ. ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
