ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
Bigg Boss Kannada season 12: ಬಿಗ್ಬಾಸ್ ಮನೆಯಲ್ಲಿ ಭಾನುವಾರದ ಎಪಿಸೋಡ್ ಫನ್ ಎಪಿಸೋಡ್ ಆಗಿರುತ್ತದೆ. ಸುದೀಪ್ ಅವರು ಸ್ಪರ್ಧಿಗಳನ್ನು ನಗಿಸುವ ಜೊತೆಗೆ ತಾವೂ ನಕ್ಕು, ಪ್ರೇಕ್ಷಕರನ್ನೂ ನಗಿಸಿ ಕೊನೆಗೆ ಒಬ್ಬರನ್ನೋ ಅಥವಾ ಇಬ್ಬರನ್ನೋ ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ಇದೀಗ ಮತ್ತೊಂದು ಭಾನುವಾರದ ಎಪಿಸೋಡ್ ಬಂದಿದೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಭಾನುವಾರದ ಎಪಿಸೋಡ್ ಫನ್ ಎಪಿಸೋಡ್ ಆಗಿರುತ್ತದೆ. ಸುದೀಪ್ ಅವರು ಸ್ಪರ್ಧಿಗಳನ್ನು ನಗಿಸುವ ಜೊತೆಗೆ ತಾವೂ ನಕ್ಕು, ಪ್ರೇಕ್ಷಕರನ್ನೂ ನಗಿಸಿ ಕೊನೆಗೆ ಒಬ್ಬರನ್ನೋ ಅಥವಾ ಇಬ್ಬರನ್ನೋ ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ಇದೀಗ ಮತ್ತೊಂದು ಭಾನುವಾರದ ಎಪಿಸೋಡ್ ಬಂದಿದೆ. ಸುದೀಪ್, ಸ್ಪರ್ಧಿಗಳೊಡನೆ ತುಸು ಫನ್ ಮಾಡಿದ್ದಾರೆ. ಗಿಲ್ಲಿ ಹಾಗೂ ರಜತ್ ಇಬ್ಬರಿಗೂ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ. ಅವರು ಮಾಡುವ ಕಾಮಿಡಿಗೆ ಸುದೀಪ್ ಸೇರಿ, ಇಡೀ ಮನೆ ಮಂದಿಯೇ ನಕ್ಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
