ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್

Updated on: Nov 01, 2026 | 7:11 PM

ಬಿಗ್​​ಬಾಸ್ ಮನೆಯಲ್ಲಿ ವೀಕೆಂಡ್ ಎಪಿಸೋಡ್ ಚಾಲ್ತಿಯಲ್ಲಿದೆ. ನಿನ್ನೆ (ಶನಿವಾರ) ನಡೆದ ಎಪಿಸೋಡಿನಲ್ಲಿ ಸುದೀಪ್ ಅವರು ಸೌಂದರ್ಯಾ, ಗಗನ್ ಇನ್ನೂ ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲವರಿಗೆ ಬುದ್ಧಿವಾದ ಹೇಳಿದ್ದಾರೆ. ಸುದೀಪ್ ಅವರ ಮಾತುಗಳಿಂದ ಕೆಲವರಿಗೆ ಬುದ್ಧಿ ಬಂದರೆ ಕೆಲವರಿಗೆ ಬೇಸರ ಆಗಿದೆ. ಇನ್ನು ಭಾನುವಾರದ ಎಪಿಸೋಡ್ ಪ್ರತಿಬಾರಿಯಂತೆ ಸಖತ್ ಫನ್ ಆಗಿಯೇ ಇದೆ. ಸುದೀಪ್ ಅವರು ಹೇಳಿದಂತೆ ಧನುಶ್ ಮತ್ತು ಪ್ರಶಾಂತ್ ಅವರು ಸೋನಿಕಾ ಮತ್ತು ಧನುಶ್ ಅವರನ್ನು ಮಿಮಿಕ್ರಿ ಮಾಡಿದ್ದಾರೆ.

ಬಿಗ್​​ಬಾಸ್ ಮನೆಯಲ್ಲಿ ವೀಕೆಂಡ್ ಎಪಿಸೋಡ್ ಚಾಲ್ತಿಯಲ್ಲಿದೆ. ನಿನ್ನೆ (ಶನಿವಾರ) ನಡೆದ ಎಪಿಸೋಡಿನಲ್ಲಿ ಸುದೀಪ್ ಅವರು ಸೌಂದರ್ಯಾ, ಗಗನ್ ಇನ್ನೂ ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲವರಿಗೆ ಬುದ್ಧಿವಾದ ಹೇಳಿದ್ದಾರೆ. ಸುದೀಪ್ ಅವರ ಮಾತುಗಳಿಂದ ಕೆಲವರಿಗೆ ಬುದ್ಧಿ ಬಂದರೆ ಕೆಲವರಿಗೆ ಬೇಸರ ಆಗಿದೆ. ಇನ್ನು ಭಾನುವಾರದ ಎಪಿಸೋಡ್ ಪ್ರತಿಬಾರಿಯಂತೆ ಸಖತ್ ಫನ್ ಆಗಿಯೇ ಇದೆ. ಸುದೀಪ್ ಅವರು ಹೇಳಿದಂತೆ ಧನುಶ್ ಮತ್ತು ಪ್ರಶಾಂತ್ ಅವರು ಸೋನಿಕಾ ಮತ್ತು ಧನುಶ್ ಅವರನ್ನು ಮಿಮಿಕ್ರಿ ಮಾಡಿದ್ದಾರೆ. ಇಬ್ಬರ ಮಿಮಿಕ್ರಿ ನೋಡಿ ಖುದ್ದು ಸುದೀಪ್ ಅವರು ನಗಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More