ಬಿಗ್ಬಾಸ್ ಪ್ರಾರಂಭವಾಗಿ 13 ಸೀಸನ್ ಆದ್ರೂ ಗೆದ್ದವರಿಗೆ 50 ಲಕ್ಷ ಮಾತ್ರ ಯಾಕೆ?
Bigg Boss Kannada season 13: 2013 ರಲ್ಲಿ ನಡೆದಿದ್ದ ಮೊದಲ ಸೀಸನ್ ವಿನ್ನರ್ಗೂ 50 ಲಕ್ಷವನ್ನೇ ಬಹುಮಾನವಾಗಿ ನೀಡಲಾಗಿತ್ತು. ಈಗಲೂ ಸಹ ಅಷ್ಟೇ ಮೊತ್ತವನ್ನು ನೀಡಲಾಗುತ್ತಿದೆ. ಇಂದು (ಆಗಸ್ಟ್ 30) ಬಿಗ್ಬಾಸ್ ಕನ್ನಡ ಸೀಸನ್ 13ರ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿತವಾಗಿದ್ದು, ಸುದೀಪ್ ಅವರಿಗೆ ಬಹುಮಾನದ ಮೊತ್ತದ ಕುರಿತಾದ ಪ್ರಶ್ನೆ ಎದುರಾಯ್ತು. ಸುದೀಪ್ ಅವರು ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ 13ನೇ (Bigg Boss Kannada) ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. ಈ ವರೆಗೆ 12 ಸೀಸನ್ ನಡೆದಿವೆ. ಎಲ್ಲ ಸೀಸನ್ಗಳಲ್ಲಿಯೂ ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನದ ಮೊತ್ತ ನೀಡಲಾಗುತ್ತದೆ. 2013 ರಲ್ಲಿ ನಡೆದಿದ್ದ ಮೊದಲ ಸೀಸನ್ ವಿನ್ನರ್ಗೂ 50 ಲಕ್ಷವನ್ನೇ ಬಹುಮಾನವಾಗಿ ನೀಡಲಾಗಿತ್ತು. ಈಗಲೂ ಸಹ ಅಷ್ಟೇ ಮೊತ್ತವನ್ನು ನೀಡಲಾಗುತ್ತಿದೆ. ಇಂದು (ಆಗಸ್ಟ್ 30) ಬಿಗ್ಬಾಸ್ ಕನ್ನಡ ಸೀಸನ್ 13ರ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿತವಾಗಿದ್ದು, ಸುದೀಪ್ ಅವರಿಗೆ ಬಹುಮಾನದ ಮೊತ್ತದ ಕುರಿತಾದ ಪ್ರಶ್ನೆ ಎದುರಾಯ್ತು. ಸುದೀಪ್ ಅವರು ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
