AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇವಾಲಾಲ್ ಜಯಂತಿಯಲ್ಲಿ ಹನುಮಂತನ ಹಳ್ಳಿ ಹಾಡುಸೇವಾಲಾಲ್ ಜಯಂತಿಯಲ್ಲಿ ಹನುಮಂತನ ಹಳ್ಳಿ ಹಾಡು

ಸೇವಾಲಾಲ್ ಜಯಂತಿಯಲ್ಲಿ ಹನುಮಂತನ ಹಳ್ಳಿ ಹಾಡು

ಮಂಜುನಾಥ ಸಿ.
|

Updated on:Feb 23, 2025 | 10:43 PM

Share

Bigg Boss Kannada: ಅದ್ಭುತ ಜನಪದ ಹಾಡುಗಾರನಾದ ಹನುಮಂತ ತನ್ನ ಗಾಯನದ ಮೂಲಕ ಜನಸೋರೆ ಗೊಳಿಸಿದ್ದಾನೆ. ಕೆಲ ದಿನಗಳ ಹಿಂದೆಯಷ್ಟೆ ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವದಲ್ಲಿ ತನ್ನ ಕಂಠಸಿರಿಯಿಂದ ಪ್ರೇಕ್ಷಕರ ಮನಸೋರೆಗೊಳಿಸಿದ್ದ ಹನುಮಂತ, ಇದೀಗ ವಿಜಯಪುರದಲ್ಲಿ ಸೇವಾಲಾಲ್​ರ ಜಯಂತಿಯಲ್ಲಿ ತನ್ನ ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರ ಮನಸೋರೆಗೊಳಿಸಿದ್ದಾರೆ. ಇಲ್ಲಿದೆ ನೋಡಿ ಹನುಮಂತನ ವಿಡಿಯೋ..

ಬಿಗ್​ ಬಾಸ್ ವಿಜೇತ ಹನುಮಂತ ಈಗ ಹೋದಲ್ಲೆಲ್ಲ ಜನಪ್ರೀತಿ ಗಳಿಸುತ್ತಿದ್ದಾನೆ. ಅದ್ಭುತ ಜನಪದ ಹಾಡುಗಾರನಾದ ಹನುಮಂತ ತನ್ನ ಗಾಯನದ ಮೂಲಕ ಜನಸೋರೆ ಗೊಳಿಸಿದ್ದಾನೆ. ಕೆಲ ದಿನಗಳ ಹಿಂದೆಯಷ್ಟೆ ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವದಲ್ಲಿ ತನ್ನ ಕಂಠಸಿರಿಯಿಂದ ಪ್ರೇಕ್ಷಕರ ಮನಸೋರೆಗೊಳಿಸಿದ್ದ ಹನುಮಂತ, ಇದೀಗ ವಿಜಯಪುರದಲ್ಲಿ ಸೇವಾಲಾಲ್​ರ ಜಯಂತಿಯಲ್ಲಿ ತನ್ನ ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರ ಮನಸೋರೆಗೊಳಿಸಿದ್ದಾರೆ. ಇಲ್ಲಿದೆ ನೋಡಿ ಹನುಮಂತನ ವಿಡಿಯೋ..

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 23, 2025 10:41 PM

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More