Sanya Iyer: ಮನೆಯಲ್ಲಿ ಹೇಗಿರುತ್ತೆ ಸಾನ್ಯಾ ಅಯ್ಯರ್​ ನಡೆ-ನುಡಿ? ಎಲ್ಲವನ್ನೂ ವಿವರಿಸಿದ ತಾಯಿ ದೀಪಾ ಅಯ್ಯರ್​

| Updated By: ಮದನ್​ ಕುಮಾರ್​

Updated on: Aug 09, 2022 | 7:15 AM

Bigg Boss Kannada OTT: ‘ಪುಟ್ಟಗೌರಿ ಮದುವೆ’ ಸೀರಿಯಲ್​ ಮೂಲಕ ಫೇಮಸ್​ ಆದ ನಟಿ ಸಾನ್ಯಾ ಅಯ್ಯರ್​ ಈಗ ‘ಬಿಗ್​ ಬಾಸ್​ ಕನ್ನಡ ಒಟಿಟಿ’ಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಬಗ್ಗೆ ಇಂಟರೆಸ್ಟಿಂಗ್​ ಮಾಹಿತಿ ಇಲ್ಲಿದೆ..

ಕಿರುತೆರೆ ನಟಿ ಸಾನ್ಯಾ ಅಯ್ಯರ್​ (Sanya Iyer) ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಬದುಕಿನ ಅನೇಕ ಸಂಗತಿಗಳು ದೊಡ್ಮನೆಯಲ್ಲಿ ರಿವೀಲ್​ ಆಗುತ್ತಿದೆ. ರಿಯಲ್​ ಲೈಫ್​ನಲ್ಲಿ ಅವರು ಹೇಗಿರುತ್ತಾರೆ, ಮನೆಯಲ್ಲಿ ಅವರ ನಡೆ-ನುಡಿ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ತಾಯಿ ದೀಪಾ ಅಯ್ಯರ್ (Deepa Iyer)​ ಮಾತನಾಡಿದ್ದಾರೆ. ‘ಟಿವಿ9 ಕನ್ನಡ’ಗೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ಮುಖ್ಯ ವಿಚಾರಗಳನ್ನು ತೆರೆದಿಟ್ಟಿದ್ದಾರೆ.