AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಮಂಜುನಾಥ ಸಿ.
|

Updated on: Dec 18, 2025 | 6:53 PM

Share

Bigg Boss season 10: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಸ್ತುತ ಚಾಲ್ತಿಯಲ್ಲಿದೆ. ಗಿಲ್ಲಿ ಮತ್ತು ಇನ್ನೂ ಕೆಲ ಸ್ಪರ್ಧಿಗಳಿಂದಾಗಿ ಈ ಸೀಸನ್ ಕುತೂಹಲ ಉಳಿಸಿಕೊಂಡಿದೆ. ಆದರೆ ಸೀಸನ್ 10 ಬಿಗ್​​ಬಾಸ್ ಇತಿಹಾಸದ ಅತ್ಯಂತ ಆಸಕ್ತಿಕರ ಸೀಸನ್​​ಗಳಲ್ಲಿ ಒಂದಾಗಿತ್ತು. ಆ ಸೀಸನ್​​ನ ಭಾಗವಾಗಿದ್ದ ಸ್ನೇಹಿತ್ ಟಿವಿ9 ಜೊತೆಗೆ ಮಾತನಾಡಿದ್ದು, ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ ಎಂದು ವಿವರಿಸಿದ್ದಾರೆ. ಮಾತ್ರವಲ್ಲದೆ, ಆ ಸೀಸನ್​ನ ಇತರೆ ಸ್ಪರ್ಧಿಗಳೊಟ್ಟಿಗೆ ತಮ್ಮ ಸಂಪರ್ಕ ಹೇಗಿದೆ ಎಂದು ಸಹ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ...

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಪ್ರಸ್ತುತ ಚಾಲ್ತಿಯಲ್ಲಿದೆ. ಗಿಲ್ಲಿ ಮತ್ತು ಇನ್ನೂ ಕೆಲ ಸ್ಪರ್ಧಿಗಳಿಂದಾಗಿ ಈ ಸೀಸನ್ ಕುತೂಹಲ ಉಳಿಸಿಕೊಂಡಿದೆ. ಆದರೆ ಸೀಸನ್ 10 ಬಿಗ್​​ಬಾಸ್ ಇತಿಹಾಸದ ಅತ್ಯಂತ ಆಸಕ್ತಿಕರ ಸೀಸನ್​​ಗಳಲ್ಲಿ ಒಂದಾಗಿತ್ತು. ಸಂಗೀತಾ, ಕಾರ್ತಿಕ್, ವಿನಯ್, ಸ್ನೇಹಿತ್, ಮೈಖಲ್, ನಮ್ರತಾ, ವರ್ತೂರು ಸಂತು, ತನಿಷಾ ಕುಪ್ಪಂಡ, ತುಕಾಲಿ ಸಂತು, ಡ್ರೋನ್ ಪ್ರತಾಪ್ ಹೀಗೆ ಒಬ್ಬರಿಗಿಂತಲೂ ಒಬ್ಬರು ಒಳ್ಳೆಯ ಸ್ಪರ್ಧಿಗಳಿದ್ದರು. ಇದೀಗ ಆ ಸೀಸನ್​​ನ ಭಾಗವಾಗಿದ್ದ ಸ್ನೇಹಿತ್ ಟಿವಿ9 ಜೊತೆಗೆ ಮಾತನಾಡಿದ್ದು, ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ ಎಂದು ವಿವರಿಸಿದ್ದಾರೆ. ಮಾತ್ರವಲ್ಲದೆ, ಆ ಸೀಸನ್​ನ ಇತರೆ ಸ್ಪರ್ಧಿಗಳೊಟ್ಟಿಗೆ ತಮ್ಮ ಸಂಪರ್ಕ ಹೇಗಿದೆ ಎಂದು ಸಹ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ