ಸಂಗೀತಾ ಒಬ್ಬರನ್ನು ತುಳಿದು ಮೇಲೆ ಹೋಗ್ತಿದ್ದಾರೆ: ತನಿಷಾ

Updated on: Jan 22, 2024 | 10:03 PM

Sangeetha-Tanisha: ಬಿಗ್​ಬಾಸ್ ಮನೆಯಲ್ಲಿ ಸಂಗೀತಾ ಹಾಗೂ ತನಿಷಾ ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಕೊನೆಗೆ ವೈರಿಗಳಾಗಿಬಿಟ್ಟರು. ಹೊರಗೆ ಬಂದಮೇಲೂ ತನಿಷಾ, ಸಂಗೀತಾ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ.

ತನಿಷಾ ಕುಪ್ಪಂಡ (Tanisha Kuppanda) ಬಿಗ್​ಬಾಸ್ ಮನೆಯಿಂದ ಕಳೆದ ವಾರ ಮಧ್ಯವಾರದಲ್ಲೇ ಹೊರಗೆ ಬಂದರು. ಹೊರಗೆ ಬರಬೇಕಾದರೆ ಮನೆಯ ಸದಸ್ಯರ ಮೇಲೆ ಕೋಪ ಮಾಡಿಕೊಂಡು ಹೊರಗೆ ಬಂದಿದ್ದರು. ಅದರಲ್ಲಿಯೂ ಸಂಗೀತಾ ಮೇಲಂತೂ ತುಸು ಹೆಚ್ಚು ಖಾರವಾಗಿಯೇ ಮಾತನಾಡಿದ್ದರು. ಇದೀಗ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಸಂಗೀತಾ ಮೇಲೆ ಕೋಪ ಹೊರಹಾಕಿದ್ದಾರೆ. ಸಂಗೀತಾ ಒಬ್ಬರನ್ನು ತುಳಿದು ಮೇಲೆ ಬರುತ್ತಿದ್ದಾರೆ. ಅವರು ಹಗ್ ಮಾಡಲಿಲ್ಲ, ನನಗೂ ಸಹ ಅದು ಬೇಕಾಗಿರಲಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More