3 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲೋದು ಖಚಿತ, ಕಾಂಗ್ರೆಸ್ ಬೇರು ಸಹಿತ ಕಿತ್ತುಹಾಕ್ತೀವಿ- ಸಚಿವ ಶ್ರೀರಾಮುಲು
3ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲೋದು ಖಚಿತ, ಕಾಂಗ್ರೆಸ್ ಬೇರು ಸಹಿತ ಕಿತ್ತುಹಾಕ್ತೀವಿ- ಸಚಿವ ಶ್ರೀರಾಮುಲು

3 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲೋದು ಖಚಿತ, ಕಾಂಗ್ರೆಸ್ ಬೇರು ಸಹಿತ ಕಿತ್ತುಹಾಕ್ತೀವಿ- ಸಚಿವ ಶ್ರೀರಾಮುಲು

|

Updated on: Mar 30, 2021 | 1:29 PM

3 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲೋದು ಖಚಿತ, ಕಾಂಗ್ರೆಸ್ ಬೇರು ಸಹಿತ ಕಿತ್ತುಹಾಕ್ತೀವಿ. ಕಾಂಗ್ರೆಸ್ ಪಕ್ಷ ಸರ್ವನಾಶ ಗ್ಯಾರಂಟಿ. ಅವರಿಗೆ ಜನರ ಮೇಲೆ ವಿಶ್ವಾಸ ಇಲ್ಲ.. ದೇಶದ ಮೇಲೆ ಗೌರವಿಲ್ಲ ಎಂದು ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಬಿ. ಶ್ರೀರಾಮುಲು ವಾಗ್ದಾಳಿ