Video: ದಿಬ್ಬಣ ಹೊರಡುವ ಮುನ್ನ ಪ್ರಧಾನಿ ಮೋದಿಯ ಮನ್​ ಕಿ ಬಾತ್ ನೋಡುತ್ತಾ ಕುಳಿತ ವರ

Updated on: Nov 30, 2025 | 3:14 PM

ಪ್ರಧಾನಿ ನರೇಂದ್ರ ಮೋದಿ ಇಂದು ಮನ್​ ಕಿ ಬಾತ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಮದುವೆ ಸಿದ್ಧತೆಗಳು ಒಂದೆಡೆ ಆದರೆ ಎಲ್ಲಕ್ಕಿಂತ ಮೊದಲು ಮೋದಿ ಮನ್​ಕಿ ಬಾತ್ ಕೇಳಲೇಬೇಕೆಂದು ವರ ಪಟ್ಟು ಹಿಡಿದು ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಬಗ್ಗೆ ಇರುವ ಗೌರವವನ್ನು ಸೂಚಿಸುತ್ತದೆ. ವರ ಮಂಡಲ ಅಧ್ಯಕ್ಷ ಸಂದೀಪ್ ಸಿಂಗ್ ಜಿ ಅವರು ಮಂಟಪಕ್ಕೆ ದಿಬ್ಬಣ ಹೊರಡುವ ಮೊದಲು ತಮ್ಮ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮನ್​ಕಿ ಬಾತ್​ ಕಾರ್ಯಕ್ರಮ ವೀಕ್ಷಿಸಿದ್ದಾರೆ.

ಉತ್ತರಾಖಂಡ, ನವೆಂಬರ್ 30: ಪ್ರಧಾನಿ ನರೇಂದ್ರ ಮೋದಿ ಇಂದು ಮನ್​ ಕಿ ಬಾತ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಮದುವೆ ಸಿದ್ಧತೆಗಳು ಒಂದೆಡೆ ಆದರೆ ಎಲ್ಲಕ್ಕಿಂತ ಮೊದಲು ಮೋದಿ ಮನ್​ಕಿ ಬಾತ್ ಕೇಳಲೇಬೇಕೆಂದು ವರ ಪಟ್ಟು ಹಿಡಿದು ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಬಗ್ಗೆ ಇರುವ ಗೌರವವನ್ನು ಸೂಚಿಸುತ್ತದೆ. ವರ ಮಂಡಲ ಅಧ್ಯಕ್ಷ ಸಂದೀಪ್ ಸಿಂಗ್ ಜಿ ಅವರು ಮಂಟಪಕ್ಕೆ ದಿಬ್ಬಣ ಹೊರಡುವ ಮೊದಲು ತಮ್ಮ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮನ್​ಕಿ ಬಾತ್​ ಕಾರ್ಯಕ್ರಮ ವೀಕ್ಷಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ