ಜೈಲು ಸೇರಿದ ಪ್ರಕರಣ; ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್ ಕಾಲೆಳೆದ ಗರ್ಲ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಬಳಿಕ ಮಾಡಿದ ರೀಲ್ಸ್ ಪ್ರಕರಣದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು ರಜತ್ ಹಾಗೂ ವಿನಯ್. ಇದರಿಂದ ಅವರು ಜೈಲು ಕೂಡ ಸೇರಿದ್ದರು. ಈಗ ಈ ಪ್ರಕರಣದ ಬಗ್ಗೆ ಅವರಿಗೆ ವೇದಿಕೆ ಮೇಲೆ ಟಾಂಗ್ ಕೊಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ರಜತ್ ಹಾಗೂ ವಿನಯ್ (Vinay Gowda) ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಹೀಗಾಗಿ, ಎಲ್ಲಾ ಮಾಧ್ಯಮಗಳಲ್ಲಿ ಅವರದ್ದೇ ಸುದ್ದಿ ಬಂದಿತ್ತು. ಈ ವಿಚಾರ ಇಟ್ಟುಕೊಂಡು ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ಮಾತನಾಡಲಾಗಿದೆ. ಹುಡುಗಿಯರ ಗ್ಯಾಂಗ್ ರಜತ್ ಹಾಗೂ ವಿನಯ್ ಕಾಲೆಳೆದಿದ್ದಾರೆ. ‘ಒಂದು ಆನೆ ಇತ್ತು, ಅದು ಚಾಕು ಹಿಡಿದು ಮನೆಯಲ್ಲಿ ಈರುಳ್ಳಿ ಕಟ್ ಮಾಡ್ತಾ ಇದೆ. ಅವನ ಅಣ್ಣ ರಜತ್ ಕಲರ್ಸ್ ಅವರು ಕಂಟೆಂಟ್ ಕೊಡಲ್ಲ ಎಂದು ಇರೋಬರ ಚಾನೆಲ್ಗೆ ಕಂಟೆಂಟ್ ಕೊಟ್ಟಿದಾನೆ’ ಎಂದು ಗರ್ಲ್ಸ್ ಗ್ಯಾಂಗ್ ಟ್ರೋಲ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 12, 2025 10:41 AM
Latest Videos

ಸ್ಪಿನ್ ಲೆಜೆಂಡ್ ಆರ್. ಅಶ್ವಿನ್ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
