AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಯ್ಸ್ vs ಗರ್ಲ್ಸ್’ನಲ್ಲಿ ವಿನ್ನರ್ ಆದ ಬಾಯ್ಸ್; ಬಿದ್ದ ವೋಟ್ ಎಷ್ಟು?

‘ಬಾಯ್ಸ್ vs ಗರ್ಲ್ಸ್’ನಲ್ಲಿ ವಿನ್ನರ್ ಆದ ಬಾಯ್ಸ್; ಬಿದ್ದ ವೋಟ್ ಎಷ್ಟು?

ರಾಜೇಶ್ ದುಗ್ಗುಮನೆ
|

Updated on: Apr 28, 2025 | 10:25 AM

Share

‘ಬಾಯ್ಸ್ vs ಗರ್ಲ್ಸ್’ ಶೋ ಫಿನಾಲೆ ಏಪ್ರಿಲ್ 27ರಂದು ನಡೆದಿದೆ. ಈ ಎಪಿಸೋಡ್ ಗಮನ ಸೆಳೆಯಿತು. ಫಿನಾಲೆ ವೀಕ್​ನಲ್ಲಿ ಯಾರು ಗೆದ್ದರು ಎಂಬ ವಿಚಾರ ರಿವೀಲ್ ಆಗಿದೆ. ಹೆಚ್ಚು ವೋಟ್ ಪಡೆದು ‘ಬಾಯ್ಸ್ vs ಗರ್ಲ್ಸ್’ನಲ್ಲಿ ಬಾಯ್ಸ್ ತಂಡ ಗೆದ್ದು ಬೀಗಿದೆ.

‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನ ಫಿನಾಲೆ ನಡೆದಿದೆ. ಈ ರಿಯಾಲಿಟಿ ಶೋನಲ್ಲಿ ಅತಿ ಹೆಚ್ಚು ವೋಟ್ ಪಡೆದು ಬಾಯ್ಸ್ ತಂಡ ಗೆದ್ದಿದೆ. ‘ಬಾಯ್ಸ್ vs ಗರ್ಲ್ಸ್’ (Boys vs Girls) ರಿಯಾಲಿಟಿ ಶೋನಲ್ಲಿ ವೋಟಿಂಗ್​ಗೆ ಅವಕಾಶ ನೀಡಲಾಗಿತ್ತು. ಗರ್ಲ್ಸ್ ತಂಡ 4,73,991 ವೋಟ್ ಪಡೆಯಿತು. ಬಾಯ್ಸ್ ತಂಡ, 5,88,732 ಲಕ್ಷ ವೋಟ್ ಪಡೆದುಕೊಂಡಿತು. ಶುಭಾ ಪೂಂಜಾ ಗರ್ಲ್ಸ್ ತಂಡದ ಲೀಡರ್ ಆಗಿದ್ದರೆ, ಬಾಯ್ಸ್ ತಂಡಕ್ಕೆ ವಿನಯ್ ಗೌಡ ನಾಯಕನಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More