Video: ಮೃಗಾಲಯದಲ್ಲಿ ಸಿಂಹದ ಬಾಯಿಗೆ ಸಿಕ್ಕಿ ಸಾವನ್ನಪ್ಪಿದ ಯುವಕ

Updated on: Dec 02, 2025 | 11:31 AM

ಸಿಂಹವನ್ನು ಪಳಗಿಸುವ ಕನಸು ಕಂಡಿದ್ದ 19 ವರ್ಷದ ವ್ಯಕ್ತಿ ಸಿಂಹದ ಬಾಯಿಗೆ ಆಹಾರವಾಗಿದ್ದಾನೆ. ಜೋವೊ ಪೆಸ್ಸೋವಾ ನಗರದ ಪಾರ್ಕ್ ಝೂಬೊಟಾನಿಯೊ ಅರುಡಾದಲ್ಲಿ ಸಿಂಹವೊಂದು ಮಾರಣಾಂತಿಕ ದಾಳಿ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗೆರ್ಸನ್ ಡಿ ಮೆಲೊ ಮಚಾದೊ 20 ಅಡಿ ಗೋಡೆ ಮತ್ತು ಭದ್ರತಾ ಬೇಲಿಯನ್ನು ಹತ್ತಿ ಸಿಂಹದ ಆವರಣಕ್ಕೆ ಪ್ರವೇಶಿಸಿದ ನಂತರ ಈ ದುರಂತ ಘಟನೆ ಸಂಭವಿಸಿದೆ. ಮೃಗಾಲಯಕ್ಕೆ ಬಂದಿದ್ದ ಜನ ಈ ಘಟನೆಯನ್ನು ವೀಕ್ಷಿಸಿದ್ದಾರೆ. ಆದರೆ ಆತನಿಗೆ ಸ್ಕಿಜೋಫ್ರೇನಿಯಾ ಸೇರಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.ತನಿಖೆಗಾಗಿ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.

ಬ್ರೆಜಿಲ್, ಡಿಸೆಂಬರ್ 02: ಸಿಂಹವನ್ನು ಪಳಗಿಸುವ ಕನಸು ಕಂಡಿದ್ದ  ವ್ಯಕ್ತಿ ಸಿಂಹದ ಬಾಯಿಗೆ ಆಹಾರವಾಗಿದ್ದಾನೆ. ಜೋವೊ ಪೆಸ್ಸೋವಾ ನಗರದ ಪಾರ್ಕ್ ಝೂಬೊಟಾನಿಯೊ ಅರುಡಾದಲ್ಲಿ ಸಿಂಹವೊಂದು ಮಾರಣಾಂತಿಕ ದಾಳಿ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗೆರ್ಸನ್ ಡಿ ಮೆಲೊ ಮಚಾದೊ 20 ಅಡಿ ಗೋಡೆ ಮತ್ತು ಭದ್ರತಾ ಬೇಲಿಯನ್ನು ಹತ್ತಿ ಸಿಂಹದ ಆವರಣಕ್ಕೆ ಪ್ರವೇಶಿಸಿದ ನಂತರ ಈ ದುರಂತ ಘಟನೆ ಸಂಭವಿಸಿದೆ. ಮೃಗಾಲಯಕ್ಕೆ ಬಂದಿದ್ದ ಜನ ಈ ಘಟನೆಯನ್ನು ವೀಕ್ಷಿಸಿದ್ದಾರೆ. ಆದರೆ ಆತನಿಗೆ ಸ್ಕಿಜೋಫ್ರೇನಿಯಾ ಸೇರಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.ತನಿಖೆಗಾಗಿ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 02, 2025 11:30 AM