Video: ಮದುವೆ ದಿನ ಹೆಂಡತಿ ಮೇಲೆ ಕೋಪಗೊಂಡು ಕೇಕ್ ನೆಲಕ್ಕೆ ಎಸೆದ ವರ
ಸದಾ ನೆನಪಿನಲ್ಲಿಡುವ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಬೇಕಿದ್ದ ಸಮಯದಲ್ಲಿ ಗಂಡ-ಹೆಂಡತಿ ಜಗಳವಾಡಿದ್ದಾರೆ. ಮದುವೆಯ ದಿನ ಗಂಡ-ಹೆಂಡತಿ ಇಬ್ಬರೂ ಸೇರಿ ಕೇಕ್ ಮೇಲೆ ಹಣ್ಣುಗಳ ರಾಶಿ ರಾಶಿ ಹಾಕುತ್ತಾ ಸಂತಸದಲ್ಲಿದ್ದರು. ನೋಡ ನೋಡುತ್ತಿದ್ದಂತೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೋಪದಲ್ಲಿ ಗಂಡ ದೊಡ್ಡ ಕೇಕ್ ಅನ್ನು ನೆಲಕ್ಕೆ ಎಸೆದಿದ್ದಾನೆ. ಬಳಿಕ ಪತ್ನಿ ಅಲ್ಲಿಂದ ಬೇಸರಗೊಂಡು ಹೊರಕ್ಕೆ ನಡೆದಿದ್ದಾರೆ.ಏತನ್ಮಧ್ಯೆ, ಅತಿಥಿಗಳು ಮೂಕವಿಸ್ಮಿತರಾಗಿ ನಿಂತರು ಏನು ಮಾಡಲಾಗದೆ ನಿಂತರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ