ಎಸಿಬಿ ಹಾಗೂ ಲೋಕಾಯುಕ್ತಗಳ ವಿಭಜನೆ ಯಾಕಾಯ್ತು, ವ್ಯತ್ಯಾಸ ಏನು? ಝಾಡಿಸಿದ ಮಾಜಿ ಅಡ್ವೋಕೇಟ್‌ ಜನರಲ್‌ ಬಿವಿ ಆಚಾರ್ಯ

| Updated By: ಆಯೇಷಾ ಬಾನು

Updated on: Jul 17, 2022 | 8:31 PM

ಬಿ.ವಿ. ಆಚಾರ್ಯ ಕರ್ನಾಟಕದಲ್ಲಿನ ಕಾನೂನು ಹಾಗೂ ಪೊಲೀಸ್‌ ವ್ಯವಸ್ಥೆ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಎಸಿಬಿ ಹಾಗೂ ಲೋಕಾಯುಕ್ತಗಳ ವಿಭಜನೆ ಯಾಕೆ? ಎಂಬ ಬಗ್ಗೆ ವಿವರಿಸಿದ್ದಾರೆ.

ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕದ ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ. ಆಚಾರ್ಯ ಕರ್ನಾಟಕದಲ್ಲಿನ ಕಾನೂನು ಹಾಗೂ ಪೊಲೀಸ್‌ ವ್ಯವಸ್ಥೆ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ಅದ್ರಲ್ಲೂ ಲೋಕಾಯುಕ್ತ ಮತ್ತು ಎಸಿಬಿಗಳ ಕಾರ್ಯವೈಖರಿ ಹಾಗೂ ಅವುಗಳ ಪ್ರಸ್ತುತತೆ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ವಿಮರ್ಶಾತ್ಮಕವಾಗಿ ವಿವರಿಸಿದ್ದಾರೆ.

BV Acharya: ಬಹುತೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಹಾಕೋದ್ಯಾಕೆ? ಏನಿದರ ರಹಸ್ಯ? | Tv9 Kannada

Published on: Jul 17, 2022 08:29 PM