Kuja – Rahu Conjunction 2024: ಅಂಗಾರಕ ಯೋಗ ಮಕರ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಹು- ಕುಜನ ಸಂಯೋಗವನ್ನು ಅಂಗಾರಕ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗ ಜೂನ್ 1ರ ವರೆಗೆ ಸಂಭವಿಸಲಿದೆ. ಮಕರ ರಾಶಿಯ ಮೇಲೆ ಅಂಗಾರಕ ಯೋಗದ ಪ್ರಭಾವದ ಹೇಗಿರುತ್ತದೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.
ಈ ವರ್ಷ (2024) ಮೇ ತಿಂಗಳ ಪೂರ್ತಿ ಕುಜ ಮತ್ತು ರಾಹು ಎರಡು ಗ್ರಹಗಳು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿವೆ. ರಾಹು ಕುಜನ ಸಂಯೋಗವನ್ನು ಅಂಗಾರಕ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗ ಜೂನ್ 1ರ ವರೆಗೆ ಸಂಭವಿಸಲಿದೆ. ಈ ಅಂಗಾರಕ ಯೋಗ ಒಂದು ತಿಂಗಳ ವರೆಗೆ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಕುರಿತು ಮಾಹಿತಿ ನೀಡಿದ್ದಾರೆ. ಮಕರ ರಾಶಿಯ ಮೇಲೆ ಅಂಗಾರಕ ಯೋಗದ ಪ್ರಭಾವದ ಬಗ್ಗೆ ಹೇಳುವುದಾದರೆ ನಿಖರವಾಗಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ ಇದ್ದರೂ ಕೂಡ ದೂರವಾಗಲಿದೆ. ಆದರೆ ಅಂಗಾರಕ ಯೋಗದ ಕಟ್ಟ ಕಡೆಯ ಭಾಗ ಅಂದರೆ ಮೇ 25, 26, 27 ಆ ಸಮಯದಲ್ಲಿ ಬಹಳಷ್ಟು ಶುಭ ಆಗುವ ಯೋಗವಿದೆ. ಈ ದುರ್ಗಾದೇವಿಯ ದರ್ಶನ ಮಾಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 15, 2024 12:01 PM