AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿ ಒದ್ದು ಪರಾರಿಯಾದ ವ್ಯಕ್ತಿ

Video: ಬುರ್ಖಾ ಹಾಕಿದ್ದ ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿ ಒದ್ದು ಪರಾರಿಯಾದ ವ್ಯಕ್ತಿ

ನಯನಾ ರಾಜೀವ್
|

Updated on: Apr 22, 2026 | 11:42 AM

Share

ಉತ್ತರ ಪ್ರದೇಶದ ಶಾಮ್ಲಿಯಲ್ಲಿ ವ್ಯಕ್ತಿಯೊಬ್ಬ ಹೊಂಚು ಹಾಕಿ ಕುಳಿತು ಬುರ್ಖಾ ಧರಿಸಿರುವ ಮಹಿಳೆಯನ್ನು ಎಳೆದೊಯ್ದು, ಕೈ ಟ್ವಿಸ್ಟ್​ ಮಾಡಿರುವ ಘಟನೆ ನಡೆದಿದೆ. ಆ ಆರೋಪಿಯನ್ನು ಮಂಜೀತ್ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿ, ಆಕೆಗೆ ಒದ್ದು ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಅಲ್ಲೇ ಇದ್ದವರು ಆ ಮಹಿಳೆಯ ಆರೋಗ್ಯ ವಿಚಾರಿಸುತ್ತಿರುವುದು ಹಾಗೂ ಘಟನೆ ಬಗ್ಗೆ ವಿವರ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಶಾಮ್ಲಿ, ಏಪ್ರಿಲ್ 22: ಉತ್ತರ ಪ್ರದೇಶದ ಶಾಮ್ಲಿಯಲ್ಲಿ ವ್ಯಕ್ತಿಯೊಬ್ಬ ಹೊಂಚು ಹಾಕಿ ಕುಳಿತು, ಬುರ್ಖಾ ಧರಿಸಿರುವ ಮಹಿಳೆಯನ್ನು ಎಳೆದೊಯ್ದು, ಕೈ ಟ್ವಿಸ್ಟ್​ ಮಾಡಿರುವ ಘಟನೆ ನಡೆದಿದೆ. ಆ ಆರೋಪಿಯನ್ನು ಮಂಜೀತ್ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ಎಳೆದೊಯ್ದು ಕೈ ಟ್ವಿಸ್ಟ್ ಮಾಡಿ, ಆಕೆಗೆ ಒದ್ದು ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಅಲ್ಲೇ ಇದ್ದವರು ಆ ಮಹಿಳೆಯ ಆರೋಗ್ಯ ವಿಚಾರಿಸುತ್ತಿರುವುದು ಹಾಗೂ ಘಟನೆ ಬಗ್ಗೆ ವಿವರ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us