ಆ ಮಹಿಳೆ ಬರೀ ವಿಡಿಯೋ ಬಿಟ್ರೆ ಪ್ರಯೋಜನವಿಲ್ಲ. ಪೊಲೀಸರ ಮುಂದೆ ಬರಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಯುವತಿ ವಿಡಿಯೋ ರಿಲೀಸ್ ವಿಚಾರ. ಗೋಕಾಕ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ. ಕಳೆದ ಇಪ್ಪತ್ತು ದಿನಗಳಿಂದ ಸಿಡಿ ಕೇಸ್ ಯಾರಿಗೂ ಕೂಡ ನಿಲಕುತ್ತಿಲ್ಲ. ಮಹಿಳೆ ಸ್ವಂತ ಬಂದು ಹೇಳಿ ಕೊಡುವವರೆಗೂ ಇದಕ್ಕೆ ಯಾವುದೇ ಮಹತ್ವ ಇಲ್ಲ. ಮಹಿಳೆ ಬರಬೇಕು ಪೊಲೀಸ್ ಮುಂದೆ ಹೇಳಿಕೆ ಕೊಡಬೇಕು. ಸುಮ್ನೆ ವಿಡಿಯೋದಲ್ಲಿ ಹೇಳಿಕೆ ಕೊಡುವುದರಿಂದ ಪ್ರಯೋಜನ ಆಗುವುದಿಲ್ಲ.
Follow Us
Latest Videos

