ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಚಾಲಾಕಿತನದಿಂದ ಆಟ ಆಡುತ್ತಿದ್ದಾರೆ. ಒಂದೆರಡು ದಿನ ಡಲ್ ಆಗಿದ್ದ ಅವರು ಈಗ ಮತ್ತೆ ಚಿಗುರಿಕೊಂಡಿದ್ದಾರೆ. ಪಾಯಿಂಟ್ಸ್ ಕದಿಯುವಲ್ಲಿ ಅವರು ಚಾಲಾಕಿತನ ತೋರಿದ್ದಾರೆ. ಅವರ ಆಟದ ಮುಂದೆ ಐಶ್ವರ್ಯಾ ಸಿಂಧೋಗಿ ಮಂಕಾಗಿದ್ದಾರೆ. ಈ ವಾರ ಚೈತ್ರಾ ಉಳಿದುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಚಲಾಕಿತನದಿಂದ ಆಟ ಆಡುತ್ತಿದ್ದಾರೆ. ಒಂದೆರಡು ದಿನ ಡಲ್ ಆಗಿದ್ದ ಅವರು ಈಗ ಮತ್ತೆ ಚಿಗುರಿಕೊಂಡಿದ್ದಾರೆ. ಪಾಯಿಂಟ್ಸ್ ಕದಿಯುವಲ್ಲಿ ಅವರು ಚಾಲಾಕಿತನ ತೋರಿದ್ದಾರೆ. ಅವರ ಆಟದ ಮುಂದೆ ಐಶ್ವರ್ಯಾ ಸಿಂಧೋಗಿ ಮಂಕಾಗಿದ್ದಾರೆ. ಈ ವಾರ ಚೈತ್ರಾ ಉಳಿದುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

