ಬ್ರೇಕಿಂಗ್ ನ್ಯೂಸ್ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬಾಯಿ ಮಾತಿನಲ್ಲಿ ಗೌತಮಿ ಜಾದವ್ ಪಾಸಿಟಿವ್ ಎನ್ನುತ್ತಾರೆ. ಆದರೆ ನಡೆದುಕೊಳ್ಳುವ ರೀತಿಯಲ್ಲಿ ಅದು ಕಾಣುತ್ತಿಲ್ಲ ಎಂಬುದು ಬಹುತೇಕರ ವಾದ. ಬಿಗ್ ಬಾಸ್ ಮನೆಯಲ್ಲಿ ಸುದ್ದಿ ವಾಹಿನಿ ರೀತಿ ಟಾಸ್ಕ್ ನೀಡಲಾಗಿದೆ. 2 ಟೀಮ್ಗಳು 2 ಟಿವಿ ಚಾನೆಲ್ ರೀತಿ ವಾರ್ತೆ ಓದುತ್ತಿವೆ. ಚೈತ್ರಾ ಕುಂದಾಪುರ ಅವರು ತಮ್ಮ ಟಿವಿಯ ಬ್ರೇಕಿಂಗ್ ನ್ಯೂಸ್ ಮೂಲಕ ಗೌತಮಿ ಜಾದವ್ ಅವರ ಮುಖವಾಡ ಕಳಚಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡ ಆ ಪ್ರೋಮೋ ಇಲ್ಲಿದೆ ನೋಡಿ..
ಗೌತಮಿ ಜಾದವ್ ಅವರು ಬರೀ ಬಾಯಿ ಮಾತಿನಲ್ಲಿ ಪಾಸಿಟಿವ್ ಎನ್ನುತ್ತಾರೆ. ಆದರೆ ಅವರು ನಡೆದುಕೊಳ್ಳುವ ರೀತಿಯಲ್ಲಿ ಪಾಸಿಟಿವಿಟಿ ಕಾಣುತ್ತಿಲ್ಲ ಎಂಬುದು ಬಹುತೇಕರ ವಾದ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಸುದ್ದಿ ವಾಹಿನಿ ರೀತಿ ಟಾಸ್ಕ್ ನೀಡಲಾಗಿದೆ. ಎರಡು ತಂಡಗಳು ಎರಡು ಟಿವಿ ಚಾನೆಲ್ಗಳ ರೀತಿ ವಾರ್ತೆ ಓದುತ್ತಿವೆ. ಚೈತ್ರಾ ಕುಂದಾಪುರ ಅವರು ತಮ್ಮ ಟಿವಿಯ ಬ್ರೇಕಿಂಗ್ ನ್ಯೂಸ್ ಮೂಲಕ ಗೌತಮಿ ಜಾದವ್ ಅವರ ಮುಖವಾಡ ಕಳಚಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡ ಆ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

