‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಒಬ್ಬರು ಇನ್ನೊಬ್ಬರ ಬಣ್ಣ ಬಯಲು ಮಾಡುತ್ತಿದ್ದಾರೆ. ಬೆನ್ನ ಹಿಂದೆ ಆಡಿದ ಮಾತುಗಳೆಲ್ಲವೂ ಈಗ ಹೊರಗೆ ಬರುತ್ತಿವೆ. ‘ಶಿಶಿರ್ ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’ ಎಂದು ಚೈತ್ರಾ ಹೇಳಿರುವುದಾಗಿ ತ್ರಿವಿಕ್ರಮ್ ಆರೋಪಿಸಿದ್ದಾರೆ. ಈ ಮಾತು ಹೇಳಿಸಿಕೊಂಡು ಶಿಶಿರ್ ಅವರಿಗೆ ಶಾಕ್ ಆಗಿದೆ. ಈ ಮಾತಿಗೆ ಸ್ಪಷ್ಟನೆ ಬೇಕು ಎಂದು ಅವರು ಹಠ ಹಿಡಿದು ಕುಳಿತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಬ್ಬರು ಇನ್ನೊಬ್ಬರ ಬಣ್ಣ ಬಯಲು ಮಾಡುತ್ತಿದ್ದಾರೆ. ಬೆನ್ನ ಹಿಂದೆ ಆಡಿದ ಮಾತುಗಳೆಲ್ಲವೂ ಈಗ ಹೊರಗೆ ಬರುತ್ತಿವೆ. ‘ಶಿಶಿರ್ ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’ ಎಂದು ಚೈತ್ರಾ ಹೇಳಿರುವುದಾಗಿ ತ್ರಿವಿಕ್ರಮ್ ಆರೋಪಿಸಿದ್ದಾರೆ. ಈ ಮಾತು ಹೇಳಿಸಿಕೊಂಡು ಶಿಶಿರ್ ಅವರಿಗೆ ಶಾಕ್ ಆಗಿದೆ. ಈ ಮಾತಿಗೆ ಸ್ಪಷ್ಟನೆ ಬೇಕು ಎಂದು ಅವರು ಹಠ ಹಿಡಿದು ಕುಳಿತಿದ್ದಾರೆ. ಆದರೆ ತಾವು ಆ ರೀತಿ ಹೇಳಿಯೇ ಇಲ್ಲ ಎಂದು ಚೈತ್ರಾ ಕುಂದಾಪುರ ಅವರು ವಾದ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್ಆರ್ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್ಗಾಗಿ ರಿಪ್ಪನ್ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್ಗಳಿಗೆ ಮುಗಿಬಿದ್ದ ಜನ

