ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
Chaithra Vasudevan: ಟಿವಿ ನಿರೂಪಕಿ, ನಟಿ ಚೈತ್ರಾ ವಾಸುದೇವನ್ ಅವರು ಜಗಪತಿ ಅವರೊಟ್ಟಿಗೆ ವಿವಾಹವಾಗಿದ್ದಾರೆ. ಇದು ಅವರಿಗೆ ಎರಡನೇ ಮದುವೆ. ಚೈತ್ರಾ ವಾಸುದೇವನ್ ನಿರೂಪಕಿ, ನಟಿ ಆಗಿರುವ ಜೊತೆಗೆ ಉದ್ಯಮಿಯೂ ಸಹ ಆಗಿದ್ದಾರೆ. ಅವರು ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯನ್ನು ಸಹ ಹೊಂದಿದ್ದಾರೆ. ಅವರ ವಿವಾಹದ ವಿಡಿಯೋ ಇಲ್ಲಿದೆ ನೋಡಿ...
ಖ್ಯಾತ ಕಿರುತೆರೆ ನಿರೂಪಕಿ ಚೈತ್ರಾ ವಾಸುದೇವ್ ಹಾಗೂ ಎಂಜಿನಿಯರ್ ಜಗದೀಪ್ ವಿವಾಹವಾದರು. ನಿರೂಪಕಿ ಚೈತ್ರಾಗೆ ಇದು ಎರಡನೇ ವಿವಾಹ. ಬೆಂಗಳೂರಿನಲ್ಲಿ ವಿವಾಹ ನಡೆದಿದ್ದು, ಇಂದೇ ರಿಸೆಪ್ಷನ್ ಸಹ ನಡೆಯಲಿದೆ. ಮದುವೆಗೆ ಕೆಲವು ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿದ್ದರು. ಚೈತ್ರಾ ವಾಸುದೇವ್ ಅವರು ಕಿರುತೆರೆ ನಿರೂಪಕಿ ಆಗಿರುವ ಜೊತೆಗೆ ಉದ್ಯಮಿಯೂ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಈ ಜೋಡಿ ಪ್ಯಾರಿಸ್ಗೆ ಹೋಗಿ ಅಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 02, 2025 10:29 AM
Latest Videos