‘ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಸಲಹೆ ಪಡೆದು ಸಿನಿಮಾ ಮಾಡಿದ್ದೇವೆ’

Updated on: Nov 20, 2025 | 6:45 PM

Chandan Gowda: ಚಂದನ್ ಗೌಡ ಅವರು ‘ಫ್ಲರ್ಟ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ನಿರ್ದೇಶನವೂ ಅವರದ್ದೆ. ಈ ಸಿನಿಮಾ ಮಾಡುವ ಮುಂಚೆ ಯಶಸ್ವಿ ತಾರಾ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಸಲಹೆಯನ್ನು ಸಹ ಪಡೆದುಕೊಂಡಿದ್ದರಂತೆ ಈ ಚಂದನ್ ಗೌಡ. ತಮ್ಮ ‘ಫ್ಲರ್ಟ್’ ಸಿನಿಮಾದ ಬಗ್ಗೆ ಚಂದನ್ ಗೌಡ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ...

‘ಪ್ರೇಮ ಬರಹ’ ಸಿನಿಮಾದ ಬಳಿಕ ದೊಡ್ಡ ಪರದೆಯಿಂದ ಅಂತರ ಕಾಯ್ದುಕೊಂಡಿದ್ದ ನಟ ಚಂದನ್ ಗೌಡ (Chandan Gowda) ಇದೀಗ ‘ಫ್ಲರ್ಟ್’ ಸಿನಿಮಾ ಮೂಲಕ ಮತ್ತೆ ಬೆಳ್ಳಿ ಪರದೆಗೆ ಬಂದಿದ್ದಾರೆ. ಈ ಸಿನಿಮಾವನ್ನು ಚಂದನ್ ಅವರೇ ನಿರ್ದೇಶನ ಮಾಡಿ ನಟನೆಯನ್ನೂ ಮಾಡಿದ್ದಾರೆ. ಹಲವು ವಿಶೇಷತೆಗಳು ಈ ಸಿನಿಮಾನಲ್ಲಿವೆ ಎಂದಿದ್ದಾರೆ ಚಂದನ್ ಗೌಡ. ಅಂದಹಾಗೆ ಸಿನಿಮಾ ಮಾಡುವ ಮುಂಚೆ ಯಶಸ್ವಿ ತಾರಾ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಸಲಹೆಯನ್ನು ಸಹ ಪಡೆದುಕೊಂಡಿದ್ದರಂತೆ ಈ ಚಂದನ್ ಗೌಡ. ತಮ್ಮ ‘ಫ್ಲರ್ಟ್’ ಸಿನಿಮಾದ ಬಗ್ಗೆ ಚಂದನ್ ಗೌಡ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 20, 2025 06:44 PM