‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’

Updated on: May 09, 2025 | 5:52 PM

Darshan Thoogudeepa: ‘ಡೆವಿಲ್’ ಸಿನಿಮಾನಲ್ಲಿ ಚಂದು ಗೌಡ ವಿಲನ್ ಅಂತೆ. ಈ ಹಿಂದೆ ‘ರಾಬರ್ಟ್’ ಸಿನಿಮಾನಲ್ಲೂ ಅವರು ದರ್ಶನ್ ಜೊತೆ ನಟಿಸಿದ್ದರು. ‘ಡೆವಿಲ್’ ಸಿನಿಮಾದಲ್ಲಿ ಚಂದು ಗೌಡ ವಿಲನ್ ಆಗಿದ್ದು ದರ್ಶನ್ ಜೊತೆಗೆ ಮುಖಾ-ಮುಖಿ ದೃಶ್ಯಗಳು ಸಹ ಇವೆಯಂತೆ. ದರ್ಶನ್ ಎದುರು ನಟಿಸುವ ಅನುಭವವನ್ನು ಚಂದು ಹಂಚಿಕೊಂಡಿದ್ದಾರೆ.

ಕಿರುತೆರೆ, ಹಿರಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟ ಚಂದು ಗೌಡ ಇದೀಗ ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಡೆವಿಲ್’ ಸಿನಿಮಾನಲ್ಲಿ ಚಂದು ಗೌಡ ವಿಲನ್ ಅಂತೆ. ಈ ಹಿಂದೆ ‘ರಾಬರ್ಟ್’ ಸಿನಿಮಾನಲ್ಲೂ ಅವರು ದರ್ಶನ್ ಜೊತೆ ನಟಿಸಿದ್ದರು. ‘ಡೆವಿಲ್’ ಸಿನಿಮಾದಲ್ಲಿ ಚಂದು ಗೌಡ ವಿಲನ್ ಆಗಿದ್ದು ದರ್ಶನ್ ಜೊತೆಗೆ ಮುಖಾ-ಮುಖಿ ದೃಶ್ಯಗಳು ಸಹ ಇವೆಯಂತೆ. ಆದರೆ ಚಂದು, ವಿಲನ್ ಆದರೂ ಸಹ ದರ್ಶನ್ ಎದುರು ನಟಿಸುವಾಗ ಬಹಳ ಭಯವಾಗಿತ್ತಂತೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More