Video: ರಣರಂಗವಾದ ಮದುವೆಮನೆ, ಚಿಕನ್ ಫ್ರೈ ವಿಚಾರವಾಗಿ ಗಲಾಟೆ
ಚಿಕನ್ ಫ್ರೈ ವಿಚಾರವಾಗಿ ಶುರುವಾದ ಜಗಳ ಮದುವೆ ಮನೆಯನ್ನೇ ರಣರಂಗವಾಗಿ ಮಾಡಿತ್ತು. ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದ ಮದುವೆಯಲ್ಲಿ ವರನ ಕಡೆಯವರು ತಮಗೆ ಚಿಕನ್ ಫ್ರೈ ಸ್ವಲ್ಪವೇ ಸ್ವಲ್ಪ ಬಡಿಸಿದ್ದಾರೆ ಎನ್ನುವ ಕಾರಣಕ್ಕೆ ವಾಗ್ವಾದ ಶುರುವಾಗಿದೆ. ವಧುವಿನ ಕುಟುಂಬದವರು ಹೆಚ್ಚಿನ ಚಿಕನ್ ಫ್ರೈ ತಂದುಕೊಟ್ಟರೂ ಕೂಡ ಬಡಿಸಿದ್ದೇ ಸರಿಯಾಗಿಲ್ಲ ಎಂದು ಹೊಡೆದಾಟಕ್ಕಿಳಿದರು.
ಬಿಜ್ನೋರ್, ನವೆಂಬರ್ 03: ಚಿಕನ್ ಫ್ರೈ ವಿಚಾರವಾಗಿ ಶುರುವಾದ ಜಗಳ ಮದುವೆ ಮನೆಯನ್ನೇ ರಣರಂಗವಾಗಿ ಮಾಡಿತ್ತು. ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದ ಮದುವೆಯಲ್ಲಿ ವರನ ಕಡೆಯವರು ತಮಗೆ ಚಿಕನ್ ಫ್ರೈ ಸ್ವಲ್ಪವೇ ಸ್ವಲ್ಪ ಬಡಿಸಿದ್ದಾರೆ ಎನ್ನುವ ಕಾರಣಕ್ಕೆ ವಾಗ್ವಾದ ಶುರುವಾಗಿದೆ. ವಧುವಿನ ಕುಟುಂಬದವರು ಹೆಚ್ಚಿನ ಚಿಕನ್ ಫ್ರೈ ತಂದುಕೊಟ್ಟರೂ ಕೂಡ ಬಡಿಸಿದ್ದೇ ಸರಿಯಾಗಿಲ್ಲ ಎಂದು ಹೊಡೆದಾಟಕ್ಕಿಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ