ಬಿಗ್ ಬಾಸ್ನಿಂದ ಹೊರಬಂದು ಆ ಆರೋಪವನ್ನು ತಳ್ಳಿ ಹಾಕಿದ ಮಲ್ಲಮ್ಮ
ಮಲ್ಲಮ್ಮ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಿಂದ ಹೊರ ಬಂದಿದ್ದಾರೆ. ಅವರು ಉತ್ತಮವಾಗಿ ಆಡಿದರೂ ಐದನೇ ವಾರಕ್ಕೆ ಹೊರಗೆ ಬರಬೇಕಾದ ಅನಿವಾರ್ಯತೆ ಎದುರಾಯಿತು. ಈಗ ಬಿಗ್ ಬಾಸ್ನಿಂದ ಹೊರ ಬಂದ ಮಲ್ಲಮ್ಮ ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ .
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಐದನೇ ವಾರದ ಎಲಿಮಿನೇಷನ್ನಲ್ಲಿ ಮಲ್ಲಮ್ಮ ಅವರು ಔಟ್ ಆಗಿದ್ದಾರೆ. ಅವರು ಹೊರ ಬಂದ ಬಳಿಕ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ದೊಡ್ಮನೆಯಲ್ಲಿ ಅವರಿಗೆ ಅನೇಕರು ಆಟ ಆಡೋಕೆ ಬಿಟ್ಟಿಲ್ಲ. ಹಿರಿಯರು ಎಂಬ ಸ್ಥಾನ ಕೊಟ್ಟು ಬದಿಯಲ್ಲಿ ಕೂರಿಸಿದರು. ಇದು ಆಟಕ್ಕೆ ಮುಳುವಾಯಿತೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಮಲ್ಲಮ್ಮ ಅವರು ಉತ್ತರ ನೀಡಿದ್ದಾರೆ. ಅವರು ಈ ಆರೋಪವನ್ನು ಅಲ್ಲಗಳೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

