ಈ ಬಾರಿ ಹೊಸವರ್ಷ ಆಚರಣೆಗೆ ನಂದಿಬೆಟ್ಟಕ್ಕೆ ಹೋಗೋ ಹಾಗಿಲ್ಲ..; ಪ್ರವೇಶ ಇರೋದಿಲ್ಲ !
ಚುಮು ಚುಮು ಚಳಿ..... ತಂಗಾಳಿಯ ನಾದಲೀಲೆ.. ತೇಲಿ ಬರುವ ಬೆಳ್ಳಿ ಮೋಡಗಳ ಚೆಲ್ಲಾಟ...... ಈ ಪ್ರಕೃತಿ ಸೊಬಗು ಎಂಥಹ ಕಟು ಹೃದಯದವರನ್ನು ತನ್ನತ್ತ ಸೆಳೆಯುತ್ತೆ. ಇಂಥದ್ರಲ್ಲಿ ಹೊಸ ವರ್ಷ ಬಂದ್ರೆ ಸಾಕು ನಂದಿಗಿರಿಧಾಮದಲ್ಲಿ ಹೊಸ ಲೋಕವೇ ಸೃಷ್ಟಿಯಾಗ್ತಿತ್ತು. ಆದ್ರೆ ಈ ಬಾರಿ ಕೊರೊನಾ ಈ ಸಂಭ್ರಮಕ್ಕೆ ತಣ್ಣೀರೆರಚಿದೆ.
ಚುಮು ಚುಮು ಚಳಿ….. ತಂಗಾಳಿಯ ನಾದಲೀಲೆ.. ತೇಲಿ ಬರುವ ಬೆಳ್ಳಿ ಮೋಡಗಳ ಚೆಲ್ಲಾಟ…… ಈ ಪ್ರಕೃತಿ ಸೊಬಗು ಎಂಥಹ ಕಟು ಹೃದಯದವರನ್ನು ತನ್ನತ್ತ ಸೆಳೆಯುತ್ತೆ. ಇಂಥದ್ರಲ್ಲಿ ಹೊಸ ವರ್ಷ ಬಂದ್ರೆ ಸಾಕು ನಂದಿಗಿರಿಧಾಮದಲ್ಲಿ ಹೊಸ ಲೋಕವೇ ಸೃಷ್ಟಿಯಾಗ್ತಿತ್ತು. ಆದ್ರೆ ಈ ಬಾರಿ ಕೊರೊನಾ ಈ ಸಂಭ್ರಮಕ್ಕೆ ತಣ್ಣೀರೆರಚಿದೆ.
Published on: Dec 29, 2020 11:08 AM
Latest Videos