ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
Chikkanna films: ಶ್ರೀರಂಗಪಟ್ಟಣದ ಪಾವನ ಅವರೊಟ್ಟಿಗೆ ಚಿಕ್ಕಣ್ಣ ವಿವಾಹವಾಗುತ್ತಿದ್ದಾರೆ. ಮದುವೆ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದ ನಟ ಚಿಕ್ಕಣ್ಣ, ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು. ನಟ ಯಶ್ ಅವರಿಗೆ ಆಮಂತ್ರಣ ಕೊಟ್ಟಾಗ, ಯಶ್ ನೀಡಿದ ಸಲಹೆಗಳೇನು ಎಂದು ಹೇಳಿದರು. ಒಳ್ಳೆಯ ಪತಿ ಹೇಗಿರಬೇಕು ಎಂದು ಯಶ್ ಹೇಳಿದ್ದಾರೆ ಎಂದರು ಚಿಕ್ಕಣ್ಣ. ವಿಡಿಯೋ ನೋಡಿ...
ಟಿವಿ ಶೋಗಳು, ಹಾಸ್ಯ ಕಾರ್ಯಕ್ರಮಗಳ ಮೂಲಕ ಪ್ರಾರಂಭಿಸಿ, ಹಾಸ್ಯ ನಟನಾಗಿ, ಬೇಡಿಕೆಯ ಹಾಸ್ಯ ನಟನಾಗಿ ಈಗ ಸಿನಿಮಾ (Cinema) ನಾಯಕನೂ ಆಗಿರುವ ನಟ ಚಿಕ್ಕಣ್ಣ ವಿವಾಹವಾಗುತ್ತಿದ್ದಾರೆ. ಇದೇ ತಿಂಗಳ 29,30ಕ್ಕೆ ಚಿಕ್ಕಣ್ಣನ ಮದುವೆ ನಡೆಯಲಿದೆ. ಪಾವನ ಅವರೊಟ್ಟಿಗೆ ಚಿಕ್ಕಣ್ಣ ವಿವಾಹವಾಗುತ್ತಿದ್ದಾರೆ. ಮದುವೆ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದ ನಟ ಚಿಕ್ಕಣ್ಣ, ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು. ನಟ ಯಶ್ ಅವರಿಗೆ ಆಮಂತ್ರಣ ಕೊಟ್ಟಾಗ, ಯಶ್ ನೀಡಿದ ಸಲಹೆಗಳೇನು ಎಂದು ಹೇಳಿದರು. ಒಳ್ಳೆಯ ಪತಿ ಹೇಗಿರಬೇಕು ಎಂದು ಯಶ್ ಹೇಳಿದ್ದಾರೆ ಎಂದರು ಚಿಕ್ಕಣ್ಣ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
