Video: ಲಿಫ್ಟ್​ನಲ್ಲಿ ಕ್ಲೋಸ್ ಬಟನ್ ಒತ್ತಿ, ಏನೋ ಮರೆತೆ ಎಂದು ಆಚೆ ಹೋದ ತಾಯಿ, ಲಿಫ್ಟ್​ ಒಳಗೆ ಸಿಲುಕಿದ ಬಾಲಕಿ

Updated on: Mar 19, 2026 | 1:19 PM

ತಾಯಿ ಮಗಳಿಬ್ಬರು ಲಿಫ್ಟ್​ ಒಳಗೆ ಪ್ರವೇಶಿಸಿದ್ದಾರೆ, ಕ್ಲೋಸ್ ಬಟನ್ ಒತ್ತಿದ್ದಾರೆ, ಆ ಸಮಯಕ್ಕೆ ಸರಿಯಾಗಿ ಏನೋ ಮರೆತು ಹೋಗಿದ್ದೀನೆಂದು ಆಕೆ ಲಿಪ್ಟ್​​ನಿಂದ ಆಚೆ ಹೋಗಿದ್ದಾಳೆ.ಆ ಬಾಲಕಿ ಲಿಫ್ಟ್​ ಒಳಗೆ ಇರುವ ಸಮಯದಲ್ಲಿ ಬಾಗಿಲು ಮುಚ್ಚಿದೆ. ಆಗ ಬಾಲಕಿ ಗಾಬರಿಗೊಂಡು ಅಳುವುದರ ಜತೆಗೆ ಲಿಫ್ಟ್​ ಬಟನ್ ಪ್ರೆಸ್ ಮಾಡುತ್ತಿತ್ತು. ಒಮ್ಮೆ ಲಿಫ್ಟ್​ ಬಾಗಿಲು ತೆರೆಯಿತು ಆದರೆ ಅದು ತನ್ನ ಫ್ಲೋರ್ ಅಲ್ಲ ಎಂಬ ಅರಿವು ಮಗುವಿಗಿದ್ದ ಕಾರಣ ಅದು ಹೊರಗೆ ಹೋಗಲಿಲ್ಲ, ಅಂತಿಮವಾಗಿ ತಾಯಿ ಇದ್ದ ಫ್ಲೋರ್​​ಗೆ ಲಿಫ್ಟ್​ ಬಂದು ಬಾಗಿಲು ತೆರೆದಾಗ ಆ ಬಾಲಕಿಗೆ ಆದ ಖುಷಿ ಅಷ್ಟಿಷ್ಟಲ್ಲ.

ತಾಯಿ ಮಗಳಿಬ್ಬರು ಲಿಫ್ಟ್​ ಒಳಗೆ ಪ್ರವೇಶಿಸಿದ್ದಾರೆ, ಕ್ಲೋಸ್ ಬಟನ್ ಒತ್ತಿದ್ದಾರೆ, ಆ ಸಮಯಕ್ಕೆ ಸರಿಯಾಗಿ ಮಹಿಳೆ ಏನೋ ಮರೆತು ಹೋಗಿದ್ದೀನೆಂದು  ಲಿಪ್ಟ್​​ನಿಂದ ಆಚೆ ಹೋಗಿದ್ದಾಳೆ. ಆ ಬಾಲಕಿ ಲಿಫ್ಟ್​ ಒಳಗೆ ಇರುವ ಸಮಯದಲ್ಲಿ ಬಾಗಿಲು ಮುಚ್ಚಿದೆ. ಆಗ ಬಾಲಕಿ ಗಾಬರಿಗೊಂಡು ಅಳುವುದರ ಜತೆಗೆ ಲಿಫ್ಟ್​ ಬಟನ್ ಪ್ರೆಸ್ ಮಾಡುತ್ತಿತ್ತು. ಒಮ್ಮೆ ಲಿಫ್ಟ್​ ಬಾಗಿಲು ತೆರೆಯಿತು ಆದರೆ ಅದು ತನ್ನ ಫ್ಲೋರ್ ಅಲ್ಲ ಎಂಬ ಅರಿವು ಮಗುವಿಗಿದ್ದ ಕಾರಣ ಅದು ಹೊರಗೆ ಹೋಗಲಿಲ್ಲ, ಅಂತಿಮವಾಗಿ ತಾಯಿ ಇದ್ದ ಫ್ಲೋರ್​​ಗೆ ಲಿಫ್ಟ್​ ಬಂದು ಬಾಗಿಲು ತೆರೆದಾಗ ಆ ಬಾಲಕಿಗೆ ಆದ ಖುಷಿ ಅಷ್ಟಿಷ್ಟಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 19, 2026 01:17 PM
Follow Us