Video: ಮಕ್ಕಳಿಂದ ಗೊಂಬೆಯ ಶವ ಯಾತ್ರೆ, ಗಾಜಾ ಯುದ್ಧ ಮುಗ್ಧ ಮನಸ್ಸುಗಳ ಮೇಲೆ ಎಂಥಾ ಪರಿಣಾಮ ಬೀರಿದೆ ನೋಡಿ

Updated on: Apr 03, 2026 | 12:44 PM

ಗಾಜಾ ಯುದ್ಧವು ಕೇವಲ ಪ್ರದೇಶದ ಮೇಲೆ ನಡೆದ ದಾಳಿಯಾಗಿರಲಿಲ್ಲ, ಮನಸ್ಸುಗಳ ಮನಸ್ಸುಗಳ ಮೇಲೆ ನಡೆದ ಯುದ್ಧವೂ ಆಗಿತ್ತು. ಯಾವಾಗ ಎಲ್ಲಿ ಏನಾಗುತ್ತೋ, ನಾಳೆ ನಾವು ಇರ್ತೀವೋ ಇಲ್ವೋ ಎನ್ನುವ ಆತಂಕದಲ್ಲೇ ಜನರು ದಿನದೂಡುವಂತಾಗಿತ್ತು. ಎಷ್ಟೋ ಜನ ಮನೆ ಕಳೆದುಕೊಂಡು ಮಕ್ಕಳು ಬೀದಿ ಪಾಲಾಗಿದ್ದರು. ಗಾಜಾದ ಶೆಲ್ಟರ್​ನಲ್ಲಿರುವ ಐವರು ಮಕ್ಕಳ ಆಟ ನೋಡಿದಾಗ ಈ ಯುದ್ಧ ಅವರ ಅಂತರಾಳವನ್ನು ಎಷ್ಟು ಘಾಸಿಗೊಳಿಸಿರಬಹುದು ಎಂಬುದು ನಮ್ಮ ಅರಿವಿಗೆ ಬರುತ್ತದೆ. ಪುಟ್ಟ ಪುಟ್ಟ ಮಕ್ಕಳು ಗೊಂಬೆಯ ಶವಯಾತ್ರೆ ನಡೆಸಿದ್ದರು.

ಗಾಜಾ, ಏಪ್ರಿಲ್ 03: ಗಾಜಾ ಯುದ್ಧವು ಕೇವಲ ಪ್ರದೇಶದ ಮೇಲೆ ನಡೆದ ದಾಳಿಯಾಗಿರಲಿಲ್ಲ, ಮನಸ್ಸುಗಳ ಮನಸ್ಸುಗಳ ಮೇಲೆ ನಡೆದ ಯುದ್ಧವೂ ಆಗಿತ್ತು. ಯಾವಾಗ ಎಲ್ಲಿ ಏನಾಗುತ್ತೋ, ನಾಳೆ ನಾವು ಇರ್ತೀವೋ ಇಲ್ವೋ ಎನ್ನುವ ಆತಂಕದಲ್ಲೇ ಜನರು ದಿನದೂಡುವಂತಾಗಿತ್ತು. ಎಷ್ಟೋ ಜನ ಮನೆ ಕಳೆದುಕೊಂಡು ಮಕ್ಕಳು ಬೀದಿ ಪಾಲಾಗಿದ್ದರು. ಗಾಜಾದ ಶೆಲ್ಟರ್​ನಲ್ಲಿರುವ ಐವರು ಮಕ್ಕಳ ಆಟ ನೋಡಿದಾಗ ಈ ಯುದ್ಧ ಅವರ ಅಂತರಾಳವನ್ನು ಎಷ್ಟು ಘಾಸಿಗೊಳಿಸಿರಬಹುದು ಎಂಬುದು ನಮ್ಮ ಅರಿವಿಗೆ ಬರುತ್ತದೆ. ಪುಟ್ಟ ಪುಟ್ಟ ಮಕ್ಕಳು ಗೊಂಬೆಯ ಶವಯಾತ್ರೆ ನಡೆಸಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More