ಮಕ್ಕಳ ನಡುವೆಯೂ ಸಿದ್ದರಾಮಯ್ಯ ಜನಪ್ರಿಯರು ಅಂತ ತೀರ್ಥಹಳ್ಳಿಯ ಶಾಲಾಮಕ್ಕಳು ಸಾಬೀತು ಮಾಡಿದರು!
ಶಾಲೆಯ ಮಕ್ಕಳು ಸಿದ್ದರಾಮಯ್ಯನವರನ್ನು ನೋಡಿದ ಕೂಡಲೇ ಹೋ ಅಂತ ಹರ್ಷೋದ್ಗಾರ ಮಾಡುತ್ತಾ ಕೂಗುವುದು ನೋಡಿದರೆ ಈ ವಯೋಮಾನದ ಮಕ್ಕಳ ನಡುವೆಯೂ ಅವರು ಇಷ್ಟು ಜನಪ್ರಿಯರೇ ಎಂದೆನಿಸದಿರದು. ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಕೂಡ ಇದ್ದಾರೆ.
Shivamogga: ಸಿದ್ದರಾಮಯ್ಯ (Siddaramaiah) ಅವರ ಜನಪ್ರಿಯತೆ ಇನ್ನೂ ಕುಗ್ಗಿಲ್ಲ ಅಂತ ನಾವು ಹೇಳುತ್ತಲೇ ಇದ್ದೇವೆ. ಅದನ್ನು ಸಾಬೀತು ಮಾಡುವ ಘಟನೆ ಬುಧವಾರ ತೀರ್ಥಹಳ್ಳಿಯಲ್ಲಿ (Thirthahalli) ನಡೆಯಿತು. ವಿರೋಧ ಪಕ್ಷದ ನಾಯಕರು ಬುಧವಾರ ಶಿವಮೊಗ್ಗ ಜಿಲ್ಲೆ ಪ್ರವಾಸದಲ್ಲಿದ್ದರು. ತೀರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೆಲಿಕ್ಯಾಪ್ಟರ್ ನಲ್ಲಿ ಬರುವ ಅವರನ್ನು ಸ್ಥಳೀಯ ನಾಯಕರು ಶಾಲೆಯೊಂದರ ಆವರಣಕ್ಕೆ ಕರೆತರುತ್ತಾರೆ. ಶಾಲೆಯ ಮಕ್ಕಳು ಸಿದ್ದರಾಮಯ್ಯನವರನ್ನು ನೋಡಿದ ಕೂಡಲೇ ಹೋ ಅಂತ ಹರ್ಷೋದ್ಗಾರ ಮಾಡುತ್ತಾ ಕೂಗುವುದು ನೋಡಿದರೆ ಈ ವಯೋಮಾನದ ಮಕ್ಕಳ ನಡುವೆಯೂ ಅವರು ಇಷ್ಟು ಜನಪ್ರಿಯರೇ ಎಂದೆನಿಸದಿರದು. ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ (Ramesh Kumar) ಕೂಡ ಇದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

