ಮಕ್ಕಳಿಂದ ಶಿವರಾಜ್ಕುಮಾರ್ಗೆ ಕ್ಯೂಟ್ ಬರ್ತ್ಡೇ ವಿಶ್; ದೇವಸ್ಥಾನದಲ್ಲಿ ವಿಶೇಷ ಪೂಜೆ
Shivarajkumar Birthday: ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ.
ನಟ ಶಿವರಾಜ್ಕುಮಾರ್ (Shivarajkumar) ಅವರನ್ನು ಎಲ್ಲ ವಯೋಮಾನದವರು ಇಷ್ಟಪಡುತ್ತಾರೆ. ರಾಜ್ಯಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಇಂದು (ಜುಲೈ 12) ಹುಟ್ಟುಹಬ್ಬದ (Shivarajkumar Birthday) ಪ್ರಯುಕ್ತ ಶಿವಣ್ಣನಿಗೆ ಎಲ್ಲರಿಂದ ಶುಭಾಶಯಗಳು ಹರಿದು ಬರುತ್ತಿವೆ. ಚಾಂಪಿಯನ್ ಗರ್ಲ್ಸ್ ಹೋಮ್ ಎನ್ಜಿಒ ಮಕ್ಕಳು ಕೂಡ ವಿಶ್ ಮಾಡಿದ್ದಾರೆ. ಕೇಕ್ ಕತ್ತರಿಸಿ ಶುಭ ಕೋರಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ಶಿವಣ್ಣನ (Shivanna) ಹೆಸರಿನಲ್ಲಿ ಪೂಜೆ, ಅಭಿಷೇಕ ಮಾಡಿಸಲಾಗುತ್ತಿದೆ. ಬರ್ತ್ಡೇ ಪ್ರಯುಕ್ತ ಹಲವು ಹೊಸ ಪ್ರಾಜೆಕ್ಟ್ಗಳು ಅನೌನ್ಸ್ ಆಗುತ್ತಿವೆ.
Loading...
Unable to load recommendations.
Follow Us
