Chitradurga Fort: ಹೊಸ ವರ್ಷದಂದು ಚಿತ್ರದುರ್ಗ ಕೋಟೆಗೆ ಲಗ್ಗೆಯಿಟ್ಟ ಜನವೋ ಜನ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 01, 2023 | 4:42 PM

ಹೊಸ ವರ್ಷದಂದು ಚಿತ್ರದುರ್ಗ ಕೋಟೆಗೆ ಜನಸಾಗರ ಲಗ್ಗೆಯಿಟ್ಟಿದ್ದಾರೆ. ಭಾನುವಾರ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

ಚಿತ್ರದುರ್ಗ: ಹೊಸ ವರ್ಷದಂದು ಚಿತ್ರದುರ್ಗ ಕೋಟೆ (Chitradurga Fort)ಗೆ ಜನಸಾಗರ ಲಗ್ಗೆಯಿಟ್ಟಿದ್ದಾರೆ. ಭಾನುವಾರ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಜೊತೆಗೆ ಏಳುಸುತ್ತಿನ ಕೋಟೆ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಬರುತ್ತಿದ್ದಾರೆ. ಹೊಸ ವರ್ಷದ ಸಂಭ್ರಮ ಹಿನ್ನೆಲೆ ಕೋಟೆಯಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಲಾಯಿತು. ಚಿತ್ರದುರ್ಗದ ಕೋಟೆಗೆ ಬರುವ ಜನರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ ಹಾಕಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.