Video: ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು

Updated on: Jan 15, 2026 | 7:56 AM

ಇಬ್ಬರು ಯುವಕರು ತರಕಾರಿಯನ್ನು ಅರಸುತ್ತಾ ಮಾರುಕಟ್ಟೆಗೆ ಬಂದಿದ್ದರು, ಅಷ್ಟರೊಳಗೆ ಎಲ್ಲಾ ಅಂಗಡಿಗಳು, ಗಾಡಿಗಳು ಮುಚ್ಚಿದ್ದವು, ಆಗ ತರಕಾರಿ ಗಾಡಿಯಿಂದ ಒಬ್ಬ ಯುವಕ ಒಂದು ಈರುಳ್ಳಿ ತೆಗೆದುಕೊಂಡು ಕ್ಯಾಮರಾಗೆ ತೋರಿಸುತ್ತಾ ಹಣವನ್ನು ಕೂಡ ಅಲ್ಲಿ ಇಟ್ಟು ಬಂದಿರುವ ವಿಡಿಯೋ ವೈರಲ್ ಆಗಿದೆ. ಅವರು ಮನಸ್ಸು ಮಾಡಿದ್ದರೆ ಎಷ್ಟು ಬೇಕೋ ಅಷ್ಟು ತರಕಾರಿಯನ್ನು ತೆಗೆದುಕೊಂಡು ಹೋಗಬಹುದಿತ್ತು. ಆದರೆ ಅವರ ಪ್ರಾಮಾಣೀಕರೆ ಹಾಗೆ ಮಾಡಲು ಬಿಡಲಿಲ್ಲ.

ಟರ್ಕಿ, ಜನವರಿ 15: ಇಬ್ಬರು ಯುವಕರು ತರಕಾರಿಯನ್ನು ಅರಸುತ್ತಾ ಮಾರುಕಟ್ಟೆಗೆ ಬಂದಿದ್ದರು, ಅಷ್ಟರೊಳಗೆ ಎಲ್ಲಾ ಅಂಗಡಿಗಳು, ಗಾಡಿಗಳು ಮುಚ್ಚಿದ್ದವು, ಆಗ ತರಕಾರಿ ಗಾಡಿಯಿಂದ ಒಬ್ಬ ಯುವಕ ಒಂದು ಈರುಳ್ಳಿ ತೆಗೆದುಕೊಂಡು ಕ್ಯಾಮರಾಗೆ ತೋರಿಸುತ್ತಾ ಹಣವನ್ನು ಕೂಡ ಅಲ್ಲಿ ಇಟ್ಟು ಬಂದಿರುವ ವಿಡಿಯೋ ವೈರಲ್ ಆಗಿದೆ. ಅವರು ಮನಸ್ಸು ಮಾಡಿದ್ದರೆ ಎಷ್ಟು ಬೇಕೋ ಅಷ್ಟು ತರಕಾರಿಯನ್ನು ತೆಗೆದುಕೊಂಡು ಹೋಗಬಹುದಿತ್ತು. ಆದರೆ ಅವರ ಪ್ರಾಮಾಣೀಕತೆ ಹಾಗೆ ಮಾಡಲು ಬಿಡಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 15, 2026 07:55 AM