Mekedatu Padayatra: ಮೇಕೆದಾಟು ಪಾದಯಾತ್ರೆಗೆ ಓರಿಯಾನ್ ಮಾಲ್​​ನಲ್ಲಿ ಶೂ ಖರೀದಿಸಿದ ಸಿದ್ದರಾಮಯ್ಯ

|

Updated on: Jan 06, 2022 | 9:39 AM

Mekedatu Padayatra: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ನಿಂದ ಪಾದಯಾತ್ರೆ ಹಿನ್ನೆಲೆ ಸಿದ್ದರಾಮಯ್ಯ ಪಾದಯಾತ್ರೆ ತಯಾರಿ. ಓರಿಯಾನ್ ಮಾಲ್ ನಲ್ಲಿ ಶೂ ಖರೀದಿಸಿದ ಸಿದ್ದರಾಮಯ್ಯ. ಪಾದಯಾತ್ರೆಗೆ ಬೇಕಾದ ಎರಡು ಜೊತೆ ಶೂ ಖರೀದಿಸಿದ ಸಿದ್ದರಾಮಯ್ಯ

ಎಷ್ಟಮ್ಮಾ ಈ ಶೂ? ಮೇಕೆದಾಟು ಪಾದಯಾತ್ರೆಗೆ ಸಿದ್ದರಾಮಯ್ಯ ಭರ್ಜರಿ ತಯಾರಿ! ಓರಿಯಾನ್ ಮಾಲ್​​ನಲ್ಲಿ ಶೂ ಖರೀದಿ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ನಿಂದ ಪಾದಯಾತ್ರೆ ಹಿನ್ನೆಲೆ ಸಿದ್ದರಾಮಯ್ಯ ಪಾದಯಾತ್ರೆ ತಯಾರಿ. ಓರಿಯಾನ್ ಮಾಲ್ ನಲ್ಲಿ ಶೂ ಖರೀದಿಸಿದ ಸಿದ್ದರಾಮಯ್ಯ. ಪಾದಯಾತ್ರೆಗೆ ಬೇಕಾದ ಎರಡು ಜೊತೆ ಶೂ ಖರೀದಿಸಿದ ಸಿದ್ದರಾಮಯ್ಯ

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​​ನಿಂದ ಪಾದಯಾತ್ರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ.. ಪಕ್ಷಭೇದ ಮರೆತು ಜ.9ರಿಂದ ಪಾದಯಾತ್ರೆಗೆ ಸಿದ್ಧತೆ. ಹೀಗಿರುವಾಗ ಸರ್ಕಾರ, ಕೆಲ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕೆಂದು ಕುತಂತ್ರ. ರಾಜ್ಯದಲ್ಲಿ ಸರ್ಕಾರ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿದ್ದಾರೆ. ಬೇರೆ ದಿನಗಳಲ್ಲಿ ಕೆಲವು ಬೇರೆ ನಿರ್ಬಂಧ ವಿಧಿಸಿದ್ದಾರೆ. ಸಭೆ ಸಮಾರಂಭ ಮಾಡದಂತೆ ನಿರ್ಬಂಧ ವಿಧಿಸಿದ್ದಾರೆ.

ಇದನ್ನೂ ಓದಿ:
ಕೊರೊನಾ ಕೇಕೆ! ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್: ಖಾಸಗಿ ಶಾಲಾ ಒಕ್ಕೂಟ ಕಿಡಿ, ಪಾಳಿ ಪದ್ದತಿಯಲ್ಲಿ ಶಾಲೆ ನಡೆಸಲು ಮನವಿ

ಇದನ್ನೂ ಓದಿ:
Vaikuntha Ekadashi 2022: ವೈಕುಂಠ ಏಕಾದಶಿ ಜ.13, ಮುಕ್ಕೋಟಿ ದ್ವಾದಶಿ ಜ. 14 ರಂದು, ಏನಿದರ ಆಚಾರ-ವಿಚಾರ ತಿಳಿಯೋಣ

Published on: Jan 06, 2022 07:26 AM