ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗ ಸ್ಮರಿಸಿದ ಸಿದ್ದರಾಮಯ್ಯ, ಮೌಢ್ಯವನ್ನ ನಂಬಬೇಡಿ ಎಂದರು
ಚಾಮರಾಜನಗರಕ್ಕೆ ಹೋದ್ರೆ ಸಿಎಂ ಸ್ಥಾನ ಹೋಗುತ್ತೆ ಅಂತ ಹೇಳಿದ್ರು.. ನಾನು 12 ಸಾರಿ ಹೋಗಿದ್ದೇನೆ. ಇಂದು ಎರಡು ಬಾರಿ ಮುಖ್ಯಮಂತ್ರಿ ಆದೆ..
ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗ ಸ್ಮರಿಸಿದ ಸಿದ್ದರಾಮಯ್ಯ.. ಕಾಗೆ ಕುಳಿತ ಬಳಿಕವೂ 2 ಬಜೆಟ್ ಮಂಡಿಸಿ ಅಧಿಕಾರ ನಿರ್ವಹಿಸಿದೆ.. ಆದ್ದರಿಂದ ಮೌಢ್ಯವನ್ನ ನಂಬಬೇಡಿ ಎಂದ ಸಿಎಂ ಸಿದ್ದರಾಮಯ್ಯ.. ಇನ್ನು ಚಾಮರಾಜನಗರಕ್ಕೆ ಹೋದ್ರೆ ಸಿಎಂ ಸ್ಥಾನ ಹೋಗುತ್ತೆ ಅಂತ ಹೇಳಿದ್ರು.. ನಾನು 12 ಸಾರಿ ಹೋಗಿದ್ದೇನೆ. ಇಂದು ಎರಡು ಬಾರಿ ಮುಖ್ಯಮಂತ್ರಿ ಆದೆ..
ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos