AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ ಮನೆಯಲ್ಲಿ ಕಾಕ್ರೋಚ್ ಸುಧಿ ಅಟ್ಟಹಾಸ; ಮನಸ್ಸಿಗೆ ಬಂದಂತೆ ಶಿಕ್ಷೆ

‘ಬಿಗ್ ಬಾಸ್’ ಮನೆಯಲ್ಲಿ ಕಾಕ್ರೋಚ್ ಸುಧಿ ಅಟ್ಟಹಾಸ; ಮನಸ್ಸಿಗೆ ಬಂದಂತೆ ಶಿಕ್ಷೆ

ರಾಜೇಶ್ ದುಗ್ಗುಮನೆ
|

Updated on:Oct 06, 2025 | 10:27 AM

Share

ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಯಲ್ಲಿ ರಾಕ್ಷಸನಾಗಿದ್ದಾನೆ. ಅವರು ದೊಡ್ಮನೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಈ ಸಂದರ್ಭದ ಪ್ರೋಮೋನ ಸೋಶಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಈ ಪ್ರೋಮೋ ಗಮನ ಸೆಳೆದಿದೆ. ಸುಧಿ ಅವರು ಅಟ್ಟಹಾಸ ಮೆರೆದಿದ್ದಾರೆ. ಆ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಕಾಕ್ರೋಚ್ ಸುಧಿ ಮೊದಲ ಫೈನಲಿಸ್ಟ್ ಆಗಿದ್ದಾರೆ. ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಸರ್ವೋಚ್ಛ ಅಧಿಪತಿ ಆಗಿದ್ದಾರೆ. ಅವರು ಅಸುರನ ರೂಪ ತಾಳಿದ್ದು, ಮನೆಯ ಸ್ಪರ್ಧಿಗಳಿಗೆ ಮನಸೋ ಇಚ್ಛೆ ಶಿಕ್ಷೆ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಸುಧಿ ಅಟ್ಟಹಾಸಕ್ಕೆ ಇಡೀ ಮನೆ ತತ್ತರಿಸಿ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 06, 2025 10:27 AM