Coldwave in Mysuru: ಮೈಸೂರಿನಲ್ಲಿ ಭಾರೀ ಚಳಿ ಇಬ್ಬನಿ, ಮೈಕೊರೆಯುವ ಚಳಿಗೆ ಕಂಗಾಲಾದ ಮೈಸೂರಿಗರು

Edited By: ಕಿರಣ್ ಹನುಮಂತ್​ ಮಾದಾರ್

Updated on: Jan 15, 2023 | 12:32 PM

ಸಾಂಸ್ಕೃತಿಕ ನಗರಿ ಹಬ್ಬದ ದಿನವೇ ಮಂಜಿನ ನಗರಿಯಂತಾಗಿದೆ. ಹೆಚ್ಚಾಗಿ ಬೀಳುತ್ತಿರುವ ಮಂಜಿನ ಪರಿಣಾಮ ಮನೆಯಿಂದ ಹೊರಗಡೆ ಬರಲು ಜನರು ಪರದಾಡುತ್ತಿದ್ದಾರೆ.

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಸಂಕ್ರಾಂತಿ ಹಬ್ಬದ ದಿನವೇ ದಟ್ಟನೆಯ ಮಂಜು ಆವರಿಸಿದೆ. ಚುಮು ಚುಮು ಚಳಿಯಲ್ಲಿ ಮನೆಯಿಂದ ಆಚೆ ಬರಲು ಜನರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರಕ್ಕೆ ಮಂಜಿನಿಂದ ಹೊದಿಕೆ ನಿರ್ಮಾಣ ಮಾಡಿದಂತಾಗಿದೆ.  ಹೆಚ್ಚಾಗಿ ಬೀಳುತ್ತಿರುವ ಮಂಜಿನ ಪರಿಣಾಮವಾಗಿ ವಾಹನ ಸವಾರರು ಹೆಡ್‌ಲೈಟ್ ಬಳಸಿಯೇ ವಾಹನ ಚಲಾಯಿಸುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More