‘ಕಾಮಿಡಿ ಕಿಲಾಡಿಗಳು’ ಆಡಿಷನ್ಗೆ ರಿಷಬ್ ಗೆಟಪ್ನಲ್ಲೇ ಬಂದ ಸ್ಪರ್ಧಿ; ಜಗ್ಗೇಶ್ ಶಾಕ್
‘ಕಾಮಿಡಿ ಕಿಲಾಡಿಗಳು ಸೀಸನ್ 5’ ಆರಂಭ ಆಗಿದೆ. ಈ ಸೀಸನ್ ಅಲ್ಲಿ ಜಡ್ಜ್ಗಳು ಬದಲಾಗಿದ್ದಾರೆ. ಕಾಂತಾರ ಚಿತ್ರದಲ್ಲ ರಿಷಬ್ ಶೆಟ್ಟಿ ಗೆಟಪ್ನ ಮಂಗಳೂರಿನ ಸಂಕೇತ್ ಅವರು ಅನುಕರಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ ಗಮನ ಸೆಳೆಯುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ
‘ಕಾಮಿಡಿ ಕಿಲಾಡಿಗಳು ಸೀಸನ್ 5’ ಈ ವಾರಾಂತ್ಯದಿಂದ ಆರಂಭ ಆಗುತ್ತಿದೆ. ಯೋಗರಾಜ್ ಭಟ್, ಜಗ್ಗೇಶ್ ಹಾಗೂ ತಾರಾ ಈ ಸೀಸನ್ನ ಜಡ್ಜ್ಗಳಾಗಿದ್ದಾರೆ. ಈ ಶೋ ಆಡಿಷನ್ಗೆ ಮಂಗಳೂರಿನ ಸಂಕೇತ್ ಅವರು ರಿಷಬ್ ಶೆಟ್ಟಿ ಗೆಟಪ್ನಲ್ಲಿ ಬಂದಿದ್ದಾರೆ. ಅವರ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಸಂಕೇತ್ ಅವರನ್ನು ನೋಡಿ ಜಡ್ಜ್ ಸ್ಥಾನದಲ್ಲಿದ್ದ ಜಗೇಶ್ ಶಾಕ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

