ಜನರ ವಲಸೆ: ಕೊರೊನಾ ಸೋಂಕು ಮರೆತಂತೆ ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಜನ ಜಾತ್ರೆ
ಕೊರೋನ ಹೆಚ್ಚಾಗಲಿ ಕಡಿಮೆಯಾಗಲಿ ನಿಲ್ಲದ ಜನರ ರೈಲು ಪ್ರಯಾಣ. ಬೆಂಗಳೂರಿನಿಂದ ಹೊರ ರಾಜ್ಯ, ಜಿಲ್ಲೆಗೆ ನಿರಂತರವಾಗಿ ಮುಂದುವರಿದ ಜನರ ಮಹಾ ವಲಸೆ. ಲಾಕ್ ಡೌನ್ ಇದ್ರು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಜಾತ್ರೆ.
ಜನರ ವಲಸೆ: ಕೊರೊನಾ ಸೋಂಕು ಮರೆತಂತೆ ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಜನ ಜಾತ್ರೆ -ರಾಜ್ಯದಲ್ಲಿ ಕಡಿಮೆ ಮಾಡೋಕೆ ರಾಜ್ಯ ಸರ್ಕಾರ ಹರಸಾಹಸ ಪಡ್ತಾಯಿದ್ರೆ, ಇತ್ತ ಜನರ ವಲಸೆ ಮಾತ್ರ ಕಮ್ಮಿ ಆಗಿಲ್ಲ. ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಮಾತ್ರ ಜನಜಾತ್ರೆ ಕಂಡು ಬಂತು. ರೈಲುಗಳ ಮೂಲಕ ತಮ್ಮ ಊರಿಗೆ ತೆರಳುತ್ತಿರುವ ಜನರು ಕೊರೊನಾ ಸೋಂಕು ಅನ್ನೋದನ್ನೆ ಮರೆತಂತೆ ಕಾಣಿಸಿತು.
ಕೊರೋನ ಹೆಚ್ಚಾಗಲಿ ಕಡಿಮೆಯಾಗಲಿ ನಿಲ್ಲದ ಜನರ ರೈಲು ಪ್ರಯಾಣ. ಬೆಂಗಳೂರಿನಿಂದ ಹೊರ ರಾಜ್ಯ, ಜಿಲ್ಲೆಗೆ ನಿರಂತರವಾಗಿ ಮುಂದುವರಿದ ಜನರ ಮಹಾ ವಲಸೆ. ಲಾಕ್ ಡೌನ್ ಇದ್ರು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಜಾತ್ರೆ. ಕೊರೋನ ಸೋಂಕಿಗೆ ತಲೆ ಕೆಡಿಸಿಕೊಳ್ಳದೆ ರೈಲಿನಲ್ಲಿ ಜನರ ಸಂಚಾರ.
(Corona lockdown heavy rush at ksr Railway station in Bangalore)