ಚಿಕ್ಕಮಗಳೂರಿನಲ್ಲಿ ಸಾವಿರಾರು ರೂಪಾಯಿಯ ಕ್ಯಾಬೇಜ್ ಬೆಳೆ ಸಂಪೂರ್ಣ ನಾಶ
ರಾಜದಲ್ಲಿ ಲಾಕ್ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತರೊಬ್ಬ ಸಾಲಶೂಲ ಮಾಡಿ ಬೆಳೆದ ಟೋಮ್ಯಾಟೋ ಬೆಳೆ ಸಂಪೂರ್ಣವಾಗಿ ಹೊಲದಲ್ಲೇ ಕೊಳೆತು ಹೋಗಿದೆ.
ರಾಜದಲ್ಲಿ ಲಾಕ್ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತನೊಬ್ಬ ಸಾಲಶೂಲ ಮಾಡಿ ಬೆಳೆದ ಬೆಳೆ ನಾಶವಾಗಿದೆ.
ರಾಜದಲ್ಲಿ ಲಾಕ್ಡೌನ್ ಮಾಡಿದಾಗಿಂದ ರೈತರ ಪಾಡು ಹೇಳತೀರದ್ದಾಗಿದೆ. ತಾವು ಬೆಳೆದ ಬೆಳೆಯನ್ನ ಮಾರ್ಕೆಟ್ನಲ್ಲಿ ಮಾರೋಕು ಆಗದೇ ದಿನನಿತ್ಯ ಪರಿತಪಿಸುತ್ತಿದ್ದಾರೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ರೈತರೊಬ್ಬ (Chikkamagaluru Farmer) ಸಾಲಶೂಲ ಮಾಡಿ ಬೆಳೆದ ಟೋಮ್ಯಾಟೋ ಬೆಳೆ ಸಂಪೂರ್ಣವಾಗಿ ಹೊಲದಲ್ಲೇ ಕೊಳೆತು ಹೋಗಿದೆ. ಇದರಿಂದ ರೈತ ನಾವು ಜೀವನ ಹೇಗೆ ಮಾಡೋದ ಸರ್ ಸರ್ಕಾರ ಈ ರೀತಿ ರೈತರ ಬಗ್ಗೆ ಕಾಳಜಿ ವಹಿಸದಿದ್ರೆ ನಾವು ವಿಷ ಕುಡಿಬೇಕಾಗುತ್ತೆ ಅಂತಾ ಕಣ್ಣೀರಿಟ್ಟಿದ್ದಾನೆ.
(no market for cabbage crop Chikkamagaluru Farmers in distress)
Published on: Jun 01, 2021 04:46 PM
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ