ನಮ್ಮ ಮಗಳು ಕೋರ್ಟ್​ ಮುಂದೆ ಹೇಳಿಕೆ ಕೊಡಲು ಬಂದರೂ ಪರಿಗಣಿಸಬಾರದು.. ಸಿಡಿ ಕಿಂಗ್​ಪಿನ್​ ನಮ್ಮ ಮಗಳ ತಲೆ ಕೆಡಿಸಿದ್ದಾರೆ- ಸಿಡಿ ಯುವತಿ ಪೋಷಕರ ಮನವಿ

|

Updated on: Mar 30, 2021 | 1:39 PM

ಸಿಡಿ ಕಿಂಗ್​ಪಿನ್​ ನಮ್ಮ ಮಗಳ ತಲೆ ಕೆಡಿಸಿದ್ದಾರೆ | ಸಿಡಿ ಯುವತಿ ಪೋಷಕರ ಮನವಿ ನಮ್ಮ ಮಗಳು ಕೋರ್ಟ್​ ಮುಂದೆ ಹೇಳಿಕೆ ಕೊಡಲು ಬಂದರೂ ಪರಿಗಣಿಸಬಾರದು.. ಆಕೆಗೆ ತಲೆ ಕೆಡಿಸಿದ್ದಾರೆ. ಸಿಡಿ ಕಿಂಗ್​ಪಿನ್​ ನಮ್ಮ ಮಗಳ ತಲೆ ಕೆಡಿಸಿದ್ದಾರೆ. ಇದ್ರಿಂದ ಆಕೆಯನ್ನ ನಮ್ಮ ಮನೆಗೆ ಕಳುಹಿಸಿ ಆ ಮೇಲೆ ಹೇಳಿಕೆ ಪಡೆಯಬೇಕು ಎಂದು ಯುವತಿ ಪೋಷಕರು ಅಳಲು ತೋಡಿಕೊಂಡಿದ್ದಾರೆ.