ಆಸ್ಪತ್ರೆಗೆ ದಾಖಲಿಸಿದ್ರೂ ನಮ್ಮಮ್ಮನ್ನ ಅವರೇ ಸಾಯಿಸಿದ್ರು ಸರ್: ಸರಿಯಾದ ವ್ಯವಸ್ಥೆ ತಗೊಂಡಿಲ್ಲ ಅಂತಾ ಸರ್ಕಾರ ವಿರುದ್ಧ ಕಿಡಿ

ಸಾಧು ಶ್ರೀನಾಥ್​
|

Updated on:Apr 22, 2021 | 3:24 PM

ಆಸ್ಪತ್ರೆಗೆ ದಾಖಲಿಸಿದ್ರೂ ನಮ್ಮಮ್ಮನ್ನ ಅವರೇ ಸಾಯಿಸಿದ್ರು ಸರ್: ಸರಿಯಾದ ವ್ಯವಸ್ಥೆ ತಗೊಂಡಿಲ್ಲ ಅಂತಾ ಸರ್ಕಾರ ವಿರುದ್ಧ ಕಿಡಿ

ಆಸ್ಪತ್ರೆಗೆ ದಾಖಲಿಸಿದ್ರೂ ನಮ್ಮಮ್ಮನ್ನ ಅವರೇ ಸಾಯಿಸಿದ್ರು ಸರ್: ಸರಿಯಾದ ವ್ಯವಸ್ಥೆ ತಗೊಂಡಿಲ್ಲ ಅಂತಾ ಸರ್ಕಾರ ವಿರುದ್ಧ ಕಿಡಿ
ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಇದ್ದು, ಇತ್ತ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ವೇಳೆ ರಾಜ್ಯದಲ್ಲಿ ಸರಿಯಾದ ವ್ಯವಸ್ಥೆ ತಗೊಂಡಿಲ್ಲ ಅಂತಾ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ.
(covid 19 desperation wife alleges hospital people killed her mother in bengaluru)

Published on: Apr 22, 2021 03:22 PM