ಮೀಟಿಂಗ್​ನಲ್ಲಿ ಲಾಕ್​ಡೌನ್ ಹೇಳ್ತಾರೆ.. ಅದ್ಕೆ ಊರು ಕಡೆ ಹೋಗ್ತೀವಿ: ಬೆಂಗಳೂರಿಂದ ಊರುಗಳತ್ತ ಹೊರಟ ಜನ

ಸಾಧು ಶ್ರೀನಾಥ್​
|

Updated on: Apr 26, 2021 | 5:31 PM

ಜಾಲಹಳ್ಳಿ ಕ್ರಾಸ್​ನಲ್ಲಿ ಜನವೋ ಜನ . ಸರ್.. ಮತ್ತೆ ಲಾಕ್​ಡೌನ್ ಮಾಡಿದ್ರೆ ಏನ್ಮಾಡೋದು.. ತಿನ್ನೋಕ್ಕೆ ಗತಿ ಇರೋದಿಲ್ಲ ಅಂತಿರೋ ಜನ..

ಮೀಟಿಂಗ್​ನಲ್ಲಿ ಲಾಕ್​ಡೌನ್ ಹೇಳ್ತಾರೆ.. ಅದ್ಕೆ ಊರು ಕಡೆ ಹೋಗ್ತೀವಿ: ಬೆಂಗಳೂರಿಂದ ಊರುಗಳತ್ತ ಹೊರಟ ಜನ. ಲಾಕ್​ಡೌನ್ ಭೀತಿಯಿಂದ ಬೆಂಗಳೂರು ಬಿಟ್ಟು ಊರುಗಳತ್ತ ಹೊರಟ ಜನ. ಜಾಲಹಳ್ಳಿ ಕ್ರಾಸ್​ನಲ್ಲಿ ಜನವೋ ಜನ . ಸರ್.. ಮತ್ತೆ ಲಾಕ್​ಡೌನ್ ಮಾಡಿದ್ರೆ ಏನ್ಮಾಡೋದು.. ತಿನ್ನೋಕ್ಕೆ ಗತಿ ಇರೋದಿಲ್ಲ ಅಂತಿರೋ ಜನ..
(covid crisis people are leaving bengaluru expecting lockdown)