AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್

ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್

ರಾಜೇಶ್ ದುಗ್ಗುಮನೆ
|

Updated on: Jan 31, 2026 | 10:11 AM

Share

Daali Dhananjay: ನಟ ಧನಂಜಯ್ ತಂದೆ ಆಗುತ್ತಿದ್ದಾರೆ. ಪತ್ನಿ ಜೊತೆ ಅವರು ಹೊಸ ಹಂತಕ್ಕೆ ಹೋಗಲು ರೆಡಿ ಆಗಿದ್ದಾರೆ. ಈಗ ಧನಂಜಯ್ ಅವರು ಇನ್​​ಸ್ಟಾಗ್ರಾಮ್ ಬಗ್ಗೆ ಮಾತನಾಡಿದ್ದಾರೆ.ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಈಗ ಧನಂಜಯ್ ಅವರು ಒಂದು ವಿಷಯವನ್ನು ಹೇಳಿದ್ದಾರೆ.

ಧನಂಜಯ್ ಅವರು ತಂದೆ ಆಗುತ್ತಿದ್ದಾರೆ. ಧನ್ಯತಾ ಜೊತೆ ಅವರು ಜೀವನದ ಮತ್ತೊಂದು ಹಂತಕ್ಕೆ ಹೋಗುತ್ತಿದ್ದಾರೆ. ಧನಂಜಯ್ ತಂದೆ ಆಗುತ್ತಿರುವ ವಿಷಯ ಇನ್​​ಸ್​​ಟಾಗ್ರಾಮ್​​ಗೂ ಗೊತ್ತಾಗಿ ಬಿಟ್ಟಿದೆಯಂತೆ! ‘ಇನ್​​ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಈಗ ಮಗುವಿಗೆ ಸಂಬಂಧಿಸಿದ ರೀಲ್ಸ್​​​ಗಳೇ ಬರುತ್ತವೆ. ಈ ಹಂತವನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ’ ಎಂದು ಧನಂಜಯ್ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.