ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
Daali Dhananjay marriage: ಅಭಿಮಾನಿಗಳಿಗೆ ಯಾವ ಊಟವೋ ಅದೇ ಊಟವನ್ನೇ ಸೆಲೆಬ್ರಿಟಿಗಳಿಗೂ ಹಾಕಿಸಲಾಗುತ್ತಿದೆ. ಆದರೆ ಊಟದ ಹಾಲ್ನ ಡೆಕೊರೇಷನ್ನಲ್ಲಿ ಭಿನ್ನತೆ ಇದೆ. ಎಲ್ಲರಿಗೂ ಒಂದೇ ಊಟವಾದರೂ ಸಣ್ಣ ಪುಟ್ಟ ಭಿನ್ನತೆ ಇದೆ. ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ? ಮುಖ್ಯ ಬಾಣಸಿಗರು ಕೊಟ್ಟಿದ್ದಾರೆ ಮಾಹಿತಿ...
ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಬಲು ಅದ್ಧೂರಿಯಾಗಿ ಮೈಸೂರಿನಲ್ಲಿ ನಡೆಯುತ್ತಿದೆ. ಊಟದ ವ್ಯವಸ್ಥೆಯನ್ನು ಅದ್ಧೂರಿಯಾಗಿ ಧನಂಜಯ್ ಮಾಡಿಸಿದ್ದಾರೆ. ಇಂದು (ಫೆಬ್ರವರಿ 15) 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಊಟದ ಹಾಲ್ಗಾಗಿ 3 ಎಕರೆ ಜಾಗದಲ್ಲಿ ಟೆಂಟ್ ಹಾಕಲಾಗಿದೆ. ನಾಲ್ಕು ಕೌಂಟರ್ಗಳನ್ನು ಮಾಡಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಸಲಾಗಿದೆ. ಅಭಿಮಾನಿಗಳಿಗೆ ಯಾವ ಊಟವೋ ಅದೇ ಊಟವನ್ನೇ ಸೆಲೆಬ್ರಿಟಿಗಳಿಗೂ ಹಾಕಿಸಲಾಗುತ್ತಿದೆ. ಆದರೆ ಊಟದ ಹಾಲ್ನ ಡೆಕೊರೇಷನ್ನಲ್ಲಿ ಭಿನ್ನತೆ ಇದೆ. ಎಲ್ಲರಿಗೂ ಒಂದೇ ಊಟವಾದರೂ ಸಣ್ಣ ಪುಟ್ಟ ಭಿನ್ನತೆ ಇದೆ. ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ? ಮುಖ್ಯ ಬಾಣಸಿಗರು ಕೊಟ್ಟಿದ್ದಾರೆ ಮಾಹಿತಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ