Head Bush: ವೀರಗಾಸೆಗೆ ಅವಮಾನ ಮಾಡಿದ ಆರೋಪ: ‘ಹೆಡ್​ ಬುಷ್​’ ಬರಹಗಾರ ಅಗ್ನಿ ಶ್ರೀಧರ್​ ಪ್ರತಿಕ್ರಿಯೆ

Edited By:

Updated on: Oct 26, 2022 | 4:45 PM

Head Bush Controversy: ವಿವಾದದ ಬಗ್ಗೆ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂ ಧರ್ಮ ಮತ್ತು ಆಚರಣೆಗಳ ಕುರಿತಂತೆ ತಮ್ಮ ನಿಲುವು ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.

ಬಿಡುಗಡೆ ಬಳಿಕ ಹಲವು ಕಾರಣಗಳಿಂದಾಗಿ ‘ಹೆಡ್​ ಬುಷ್​’ (Head Bush) ಸಿನಿಮಾ ಸುದ್ದಿ ಆಗುತ್ತಿದೆ. ಈ ಸಿನಿಮಾದಲ್ಲಿ ವೀರಗಾಸೆ (Veeragase) ಕಲೆಗೆ ಅವಮಾನ ಮಾಡಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಡಾಲಿ ಧನಂಜಯ್​ ನಟನೆಯ ಈ ಚಿತ್ರದ ಹಿಂದಿರುವ ಬರಹಗಾರ ಅಗ್ನಿ ಶ್ರೀಧರ್​ (Agni Shridhar) ಅವರು ಒಟ್ಟಾರೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂ ಧರ್ಮ ಮತ್ತು ಆಚರಣೆಗಳ ಕುರಿತಂತೆ ತಮ್ಮ ನಿಲುವು ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.

 

 

 

Loading...
Unable to load recommendations.
Follow Us
TV9 Web

TV9 Kannada

Read More